ಕುಶಾಲನಗರ, ಡಿ.೮: ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಅಂಗವಾಗಿ ಗುರುವಾರ ಸಂಜೆ ಸುರಭಿ ಕುಶಾಲನಗರ ತಂಡದಿAದ ಮತ್ತು ಕುಶಾಲನಗರ ಟೀಮ್ ಆ್ಯಟಿಟ್ಯೂಡ್ ತಂಡಗಳಿAದ ವಿವಿಧ ಕಾರ್ಯಕ್ರಮಗಳು ಜರುಗಿದವು.
ಕುಶಾಲನಗರ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದ ವೇದಿಕೆಯಲ್ಲಿ ಕುಶಾಲನಗರ ಸುರಭಿ ತಂಡದಿAದ ಸಿನಿಮಾ ಜಾನಪದ ಶಾಸ್ತಿçÃಯ ಸಂಗೀತ ಕಾರ್ಯಕ್ರಮಗಳು ಜರುಗಿದವು.
ಕುಶಾಲನಗರ ಟೀಮ್ ಆ್ಯಟಿಟ್ಯೂಡ್ ತಂಡದ ಸದಸ್ಯರಿಂದ ಡಾನ್ಸ್ ಕಾರ್ಯಕ್ರಮ ಪ್ರೇಕ್ಷಕರ ಮನ ರಂಜಿಸಿತು. ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ವಿ.ಪಿ. ಶಶಿಧರ್, ಸದಸ್ಯರಾದ ವಿ.ಎಸ್. ಆನಂದ್ ಕುಮಾರ್, ಚಂದನ್ ಕುಮಾರ್ ಇದ್ದರು.