ಪೊನ್ನಂಪೇಟೆ, ಡಿ. ೬: ಪೊನ್ನಂಪೇಟೆ ಕುಶಾಲಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಐಡಿ ಕಾರ್ಡ್, ಟೈ ಹಾಗೂ ಬೆಲ್ಟ್ಗಳನ್ನು ಸ್ಥಳೀಯ ದಾನಿ ಶಿಲ್ಪಾ ಮಂಜುನಾಥ್ ಉಚಿತವಾಗಿ ನೀಡಿದರು. ಈ ಸಂದರ್ಭ ಮುಖ್ಯ ಶಿಕ್ಷಕ ಅಮ್ಮತೀರ ವಾಸುವರ್ಮ ಹಾಗೂ ಸಿಬ್ಬಂದಿ ಇದ್ದರು.