ಶ್ರೀಮAಗಲ, ಡಿ. ೫: ಮೇಘಾ ಲಯದ ಶಿಲ್ಲಾಂಗ್‌ನಲ್ಲಿ ನಡೆದ ಅಸ್ಸಾಂ ರೈಫಲ್ಸ್ ಬ್ಯಾಡ್ಮಿಂಟನ್ ಪ್ರೀಮಿ ಯರ್ ಲೀಗ್ ಪಂದ್ಯಾ ವಳಿಯಲ್ಲಿ ಜಿಲ್ಲೆಯ ಕರಡ ಗ್ರಾಮದ ಲೆಫ್ಟಿನೆಂಟ್ ಕರ್ನಲ್ ಬೇಪಡಿಯಂಡ ಅಜಿತ್ ಕುಟ್ಟಪ್ಪ ಅವರು ಸಿಂಗಲ್ಸ್ ಮತ್ತು ಡಬ್ಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. ಡಬಲ್ಸ್ ವಿಭಾಗ ದಲ್ಲಿ ಅಜಿತ್ ಕುಟ್ಟಪ್ಪ ಅವರೊಂದಿಗೆ ಅಸ್ಸಾಂ ರೈಫ ಲ್ಸ್ನ ಎ.ಡಿ.ಜಿ. ಮೇಜರ್ ಜನರಲ್ ಡಿ.ಕೆ. ಸಿಂಗ್ ಜೊತೆಯಾಟದಲ್ಲಿ ಪಾಲ್ಗೊಂ ಡಿದ್ದರು. ಅಸ್ಸಾಂ ರೈಫಲ್ಸ್ನ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಡಾ.ಪಿ. ನಾಯರ್ (ಪಿ.ವಿ.ಎಸ್.ಎಂ, ಎ.ವಿ.ಎಸ್.ಎಂ. ವೈ.ಎಸ್.ಎಂ.) ಅವರು ಪ್ರಶಸ್ತಿ ಪ್ರದಾನ ಮಾಡಿದರು.