ಚೆಯ್ಯಂಡಾಣೆ, ನ. ೩೦: ಕಡಿಯತ್ ನಾಡಿನಲ್ಲಿರುವ ಕರಡ ಬೇಲ್ಯಾಣೆ ಮಂದ್ನಲ್ಲಿ ವರ್ಷಂಪ್ರತಿ ಆಚರಿಸಿ ಕೊಂಡು ಬರುತ್ತಿರುವ ಕೋಲಾಟ ನಡೆಯಿತು. ನಡಿಕೇರಿಯಂಡ ಸೋಮಯ್ಯ, ಐತಿಚಂಡ ಬೀಮಯ್ಯ, ಪ್ರಕಾಶ್ ಕಾರ್ಯಪ್ಪ, ಬೇಪಡಿಯಂಡ ಮೊಣ್ಣಪ್ಪ, ವಿಲಿನ್, ಶಾಂತು, ರವಿ, ಚಂಗAಡ ಕಿಶೋರ್, ನೆರಪಂಡ ಜಿಮ್ಮಿ, ಲೋಹಿತ್ ಭಾಗವಹಿಸಿದ್ದರು. ಈ ಸಂದರ್ಭ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.