ಮಡಿಕೇರಿ, ನ. ೨೮: ಬೆಂಗಳೂರಿನ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಆಫ್ ಎಂಟೊಮಾಲಜಿ ವಿಭಾಗದಲ್ಲಿ ಕೇಲೇಟ್ಟಿರ ಪ್ರಜ್ಞಾ ಪೊನ್ನಮ್ಮ ಅವರು ವಿಭಾಗದ ಮುಖ್ಯಸ್ಥೆ ಡಾ.ಜೇಮ್ಲ ನಾಯ್ಕ್ ಡಿ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಆiveಡಿsiಣಥಿ oಜಿ guಣ miಛಿಡಿobes ಚಿಟಿಜ ಣheiಡಿ iಟಿ heಡಿiಣಚಿಟಿಛಿe ಠಿಚಿಣಣeಡಿಟಿ iಟಿ meಟoಟಿ ಜಿಟಥಿ, zeugo ಜಚಿಛಿus ಛಿuಛಿuಡಿbiಣಚಿe (ಅಔಕಿUIಐಐಇಖಿ) (ಆIPಖಿಇಖಂ: ಖಿಇPಊಖIಖಿIಆಂಇ)’ ಎಂಬ ಸಂಶೋಧನ ಪ್ರಬಂಧಕ್ಕೆ ಪಿಎಚ್.ಡಿ ಪಡೆದುಕೊಂಡಿದ್ದಾರೆ. ಮೂಲತಊ ನಾಪೋಕ್ಲಿನವರಾದ ಇವರು ಕೇಲೇಟ್ಟಿರ ದರ್ಶನ್ ಪೊನ್ನಣ್ಣ ಅವರ ಪತ್ನಿಯಾಗಿದ್ದು, ಬೊಳಿಯಾಡಿರ ಪ್ರಭು ದೇವಯ್ಯ ಹಾಗೂ ಶೈಲ ದಂಪತಿಯ ಪುತ್ರಿ.