ಐಗೂರು, ನ. ೧೮: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದ ಸಭೆಯು ಹೊಸತೋಟ ಸಮುದಾಯ ಭವನದಲ್ಲಿ ಅಬ್ದುಲ್ ಸಲೀಂ ಅಧ್ಯಕ್ಷತೆಯಲ್ಲಿ ತಾ. ೨೦ರಂದು ಐಗೂರು, ನ. ೧೮: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದ ಸಭೆಯು ಹೊಸತೋಟ ಸಮುದಾಯ ಭವನದಲ್ಲಿ ಅಬ್ದುಲ್ ಸಲೀಂ ಅಧ್ಯಕ್ಷತೆಯಲ್ಲಿ ತಾ. ೨೦ರಂದು ನಡೆಯಲಿದೆ. ಹರದೂರು ಗ್ರಾಮದ ಸಭೆಯು ಹರದೂರು ಹಳೆ ಪಂಚಾಯಿತಿ ಸಭಾಂಗಣದಲ್ಲಿ ಸುಬ್ಬಯ್ಯ ಎ. ಸಿ. ಅಧ್ಯಕ್ಷತೆಯಲ್ಲಿ ತಾ. ೨೨ರಂದು ಅಪರಾಹ್ನ ಎರಡೂವರೆ ಗಂಟೆಗೆ ನಡೆಯಲಿದೆ.