ಮಡಿಕೇರಿ, ನ. ೧೬: ಮಾಯಮುಡಿ ದೊಡ್ಡಮಾಡ್ನ ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿಯಿಂದ ತಾ. ೧೯ರಂದು ಎರಡನೇ ವರ್ಷದ ಬೊಡಿನಮ್ಮೆ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಸಣ್ಣುವಂಡ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾಯಮುಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ೧೨ ಬೋರ್ (೩೦ ಮೀ.), .೨೨ (೫೦ ಮೀ.)ನಲ್ಲಿ ತೆಂಗಿನಕಾಯಿಗೆ, ಏರ್ಗನ್ (೧೫ ಮೀ.)ನಲ್ಲಿ ಮೊಟ್ಟೆಗೆ ಗುಂಡು ಹಾರಿಸುವ ಸ್ಪರ್ಧೆಗಳು ನಡೆಯಲಿವೆ. ಪ್ರತಿಯೊಂದು ವಿಭಾಗದಲ್ಲಿಯೂ ಮೂರು ಬಹುಮಾನಗಳನ್ನು ನೀಡಲಾಗುವುದು. ಬೆಳಿಗ್ಗೆ ೧೦ ಗಂಟೆಗೆ ಸ್ಪರ್ಧೆ ಆರಂಭವಾಗಲಿದ್ದು, ಅಂದು ಮಧ್ಯಾಹ್ನ ೧೨ ಗಂಟೆವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಉದ್ಘಾಟನೆಯನ್ನು ಬಲ್ಲನಮಾಡ ಡಾ. ನಿಖಿಲ್ ನಂಜಪ್ಪ ಮಾಡಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಮಡಿಕೇರಿ, ನ. ೧೬: ಮಾಯಮುಡಿ ದೊಡ್ಡಮಾಡ್ನ ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿಯಿಂದ ತಾ. ೧೯ರಂದು ಎರಡನೇ ವರ್ಷದ ಬೊಡಿನಮ್ಮೆ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಸಣ್ಣುವಂಡ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾಯಮುಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ೧೨ ಬೋರ್ (೩೦ ಮೀ.), .೨೨ (೫೦ ಮೀ.)ನಲ್ಲಿ ತೆಂಗಿನಕಾಯಿಗೆ, ಏರ್ಗನ್ (೧೫ ಮೀ.)ನಲ್ಲಿ ಮೊಟ್ಟೆಗೆ ಗುಂಡು ಹಾರಿಸುವ ಸ್ಪರ್ಧೆಗಳು ನಡೆಯಲಿವೆ. ಪ್ರತಿಯೊಂದು ವಿಭಾಗದಲ್ಲಿಯೂ ಮೂರು ಬಹುಮಾನಗಳನ್ನು ನೀಡಲಾಗುವುದು. ಬೆಳಿಗ್ಗೆ ೧೦ ಗಂಟೆಗೆ ಸ್ಪರ್ಧೆ ಆರಂಭವಾಗಲಿದ್ದು, ಅಂದು ಮಧ್ಯಾಹ್ನ ೧೨ ಗಂಟೆವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಉದ್ಘಾಟನೆಯನ್ನು ಬಲ್ಲನಮಾಡ ಡಾ. ನಿಖಿಲ್ ನಂಜಪ್ಪ ಮಾಡಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಬೊಡಿನಮ್ಮೆ ನಡೆಯಲಿದೆ ಎಂದು ರಮೇಶ್ ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ ಚೆಪ್ಪುಡಿರ ಪ್ರದೀಪ್ ಪೂವಯ್ಯ, ಸದಸ್ಯರಾದ ಸಣ್ಣುವಂಡ ಸೋಮಣ್ಣ, ಆಪಟ್ಟೀರ ವೀಕ್ಷಿತ್ ಉಪಸ್ಥಿತರಿದ್ದರು.