ಮಡಿಕೇರಿ, ನ. ೧೩: ವೀರಾಜಪೇಟೆ ತಾಲೂಕು ಬೊಳ್ಳುಮಾಡು ಗ್ರಾಮದ ಇತಿಹಾಸ ಪ್ರಸಿದ್ಧ ಅಡುಕೋಣಿ ಸಾರ್ತಾವು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ತಾ. ೧೬ ರಿಂದ ಕೊಡವ ಪಂಚಾAಗದ ಬಿರ್ಚ್ಯಾರ್ ತಿಂಗಳಿನ ಪ್ರಯುಕ್ತ ಡಿಸೆಂಬರ್ ೧೫ರವರೆಗೆ ನಿತ್ಯವೂ ವಿಶೇಷ ಪೂಜೆ ನಡೆಯಲಿದೆ ಎಂದು ದೇವತಕ್ಕರಾದ ಚಂಗುಲAಡ ಕಿಶನ್ ಸುಬ್ಬಯ್ಯ ತಿಳಿಸಿದ್ದಾರೆ.