ವೀರಾಜಪೇಟೆ, ನ. ೭: ಕೇರಳದ ಕಣ್ಣೂರಿನಲ್ಲಿ ನಡೆದ ಅಂರ‍್ರಾಷ್ಟಿçÃಯ ಮೈಬೂಖಾನ್ ಗೋಜೂರಿಯೋ ಕರಾಟೆ ಸಂಸ್ಥೆಯ ಪಂದ್ಯಾವಳಿಯಲ್ಲಿ ವೀರಾಜಪೇಟೆ ಯೂಚೀರಿಯೂ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ, ದ್ವಿತೀಯ, ಮತ್ತು ತೃತಿಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕರಾಟೆ ತರಬೇತಿದಾರರಾದ ಶಿಯಾನ್ ಶಿವಪ್ಪ ಅವರ ಕರಾಟೆ ವಿದ್ಯಾರ್ಥಿಗಳಾದ ನಿತಿನ್ ಜಾನಿ, ಮೊಹಮ್ಮದ್ ಶರೀಫ್, ಎನ್.ಎಸ್.ವಿಷ್ಣು, ಎಂ.ಸಿ.ವಿಬಿನ್ ಉತ್ತಪ್ಪ, ಡೀನಾ ಸಲಾವೋ ಡಿಸೋಜಾ, ಲೀನಾ ಜೋನಿ, ಅವರುಗಳು ಕರಾಟೆ ಪಂದ್ಯದಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು.