ಮಡಿಕೇರಿ, ಅ. ೨೫: ಟಿ. ಶೆಟ್ಟಿಗೇರಿ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದಲ್ಲಿ ಕಾವೇರಿ ಚಂಗ್ರಾAದಿ ಪತ್ತಲೋದಿ ಸಂದರ್ಭ ತಾ.೨೬ರಂದು (ಇಂದು) ಸಂಜೆ ೬ ಗಂಟೆಗೆ ಚೆಟ್ಟಂಗಡ ಕುಟುಂಬದ ಪೊಮ್ಮಕ್ಕಡ, ಗೋಣಿಕೊಪ್ಪ ಕಾವೇರಿ ಕಾಲೇಜು ಪೊಮ್ಮಕ್ಕಡ ಮತ್ತು ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಕೂಟದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಯಾಗಿ ಎಮ್.ಎಲ್.ಸಿ. ಮಂಡೇಪAಡ ಸುಜಾ ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ.