ಮಡಿಕೇರಿ, ಅ. ೨೩: ಯು.ಎ.ಇ ರಾಷ್ಟçದ ಅಬುದಾಬಿ ಯಲ್ಲಿ ನಡೆದ ಮಾಸ್ಟರ್ಸ್ ಸೂಪರ್ ೧೦೦ ಟೂರ್ನಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ ನಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕೊಡಗಿನವರಾದ ಅಶ್ವಿನಿ ಪೊನ್ನಪ್ಪ ಹಾಗೂ ತನಿಷಾ ಕ್ರಾಸ್ಟೊ ಜೋಡಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಡೆನ್ಮಾರ್ಕ್ ದೇಶದ ಜೂಲಿ ಹಾಗೂ ಮಾಯ್ ಸುರೋ ಜೋಡಿಯನ್ನು ೨೧-೧೬, ೧೬-೨೧ ಹಾಗೂ ೨೧-೮ ಪಾಯಿಂಟ್ಸ್ಗಳಿAದ ಸೋಲಿಸಿ ಜಯಶೀಲರಾದರು.