ಮಡಿಕೇರಿ, ಅ. ೨೩: ತಾ. ೨೦ ರಂದು ಮಡಿಕೇರಿ ದಸರಾ ಉತ್ಸವ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ಜರುಗಿದ ಮಕ್ಕಳ ದಸರಾ ಸ್ಪರ್ಧೆಗಳಲ್ಲಿ ಹಲವಾರು ಮಕ್ಕಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡರು.

ಛದ್ಮವೇಷ (ಎಲ್ ಕೆಜಿಯಿಂದ ಒಂದನೇ ತರಗತಿ): ಮನ್ವಿತಾ ಬಿ.ಎನ್. (ಪ್ರಥಮ), ರಿಶಾ ಪೂಜಾರಿ (ದ್ವಿತೀಯ), ಆರುಶ್ ಜೆ.ಕೆ. (ತೃತೀಯ), ಶಾನ್ ಚಂಗಪ್ಪ ಮತ್ತು ಲಾಸ್ಯ ಮುತ್ತಮ್ಮ (ಸಮಾಧಾನಕರ ಬಹುಮಾನ)

ಛದ್ಮವೇಷಸ್ಪರ್ಧೆ ( ಮೂರರಿಂದ ನಾಲ್ಕನೇ ತರಗತಿ ವಿಭಾಗ): ದೃತಿ ಪೂಜಾರಿ (ಪ್ರಥಮ), ಚತುರ್ವಿ ಕೆ.ಎ. (ದ್ವಿತೀಯ), ಶಮಿತ್ ಕುಟ್ಟಪ್ಪ (ತೃತೀಯ), ನಿರಾಲ್ ಕಾರ್ಯಪ್ಪ ಮತ್ತು ಹರ್ಷಿಣಿ ಎಂ.ಕೆ. (ಸಮಾಧಾನಕರ ಬಹುಮಾನ)

ಛದ್ಮವೇಷÀ ಸ್ಪರ್ಧೆ - ( ನಾಲ್ಕರಿಂದ ಏಳನೇ ತರಗತಿ ವಿಭಾಗ): ರುಶಿಲ್ ಶ್ರೀಹರಿ (ಪ್ರಥಮ), ಯಶಿಕಾ ದೇವಯ್ಯ (ದ್ವಿತೀಯ), ವರುಣ್ ಪಿ.ಎಚ್.(ತೃತೀಯ) , ಮಾನವಿ, ಜನ್ಯ ಪಿ.ಪಿ., ಮತ್ತು ನಫಿಯಾ ಕೆ.ಎ. ( ಸಮಾಧಾನಕರ ಬಹುಮಾನ) ತೀರ್ಪುಗಾರರು - ಭಾರತಿ ರಮೇಶ್, ಮೇಘ ಸುಜಯ್, ಐಚೆಟ್ಟೀರ ಸುನಿತಾ ಮಾಚಯ್ಯ

ಮಕ್ಕಳ ಸಂತೆ: ಶೀತಲ್ ಎ.ಬಿ ಮತ್ತು ಲವಿನ್ ಟಿ.ಕೆ. (ಪ್ರಥಮ), ದಿಯಾ ಎಂ.ಎ. ದೃತಿ ಕೆ.ಎ. (ದ್ವಿತೀಯ), ಲಿಖಿತ್ ಲಾಲ್ ಪಿ.ಎಂ, ಬರುಣ್ ಪಿ.ಯು. (ತೃತೀಯ), ಕಾವೇರಿ ಎನ್.ಎಸ್. ಮತ್ತು ಕವಿನ್ ಎನ್.ಟಿ (ಸಮಧಾನಕರ) ಮತ್ತು ಲಲಿತ್ ಜಿ.ವಿ. ಸಮರ್ಥ್ ಜಿ.ವಿ., ವೀಕ್ಷಾ ಕೆ.ಸಿ. ಮತ್ತು ಸಮೃದ್ದಿ ಕೆ.ಆರ್. (ಸಮಾಧಾನಕರ ಬಹುಮಾನ)

ಮಕ್ಕಳ ಅಂಗಡಿ ಸ್ಪರ್ಧೆ: ತನ್ಮಯ ಮಹೇಶ್ ಡಿ. ಮತ್ತು ಧಾರ್ಮಿಕ್ (ಪ್ರಥಮ), ತನ್ಮಯ್ ಮತ್ತು ಜನನ್ (ದ್ವಿತೀಯ), ಹರ್ಷಿತ ಮತ್ತು ಸಾಕ್ಷಿ (ತೃತೀಯ), ಶಿಶಿರ ಮತ್ತು ಸುಧಾನ್ವ (ಸಮಾಧಾನಕರ), ರಮ್ಯ ಮತ್ತು ಲಲಿತ (ಸಮಾಧಾನಕರ ಬಹುಮಾನ)

ಕ್ಲೇ ಮಾಡೆಲಿಂಗ್ (ಪ್ರೌಢಶಾಲಾ ವಿಭಾಗ) : ಪವಿನ್ ಎಚ್.ಜೆ. (ಪ್ರಥಮ), ಹರ್ಷಿತ್ ಪೊನ್ನಪ್ಪ (ದ್ವಿತೀಯ), ಕಿಶನ್ ಆರ್.ವಿ. (ತೃತೀಯ) ಗಾನವಿ ಪಿ.ಎ ಮತ್ತು ಗಗನ್ ಎಸ್.ಕೆ. (ಸಮಾಧಾನಕರ ಬಹುಮಾನ)ತೀರ್ಪುಗಾರರು - ಸುನಿತಾ ಕುಶಾಲನಗರ, ಮಲ್ಲಿಕಾ ಜಿ.ಎಸ್., ರಶ್ಮಿ ಉತ್ತಪ್ಪ. ಶರತ್ ಶೆಟ್ಟಿ.ಕ್ಲೇ ಮಾಡೆಲಿಂಗ್ ( ಪ್ರಾಥಮಿಕ ಶಾಲಾ ವಿಭಾಗ): ಬಿನಿತ್ ಕೆ.ಪಿ. (ಪ್ರಥಮ), ಶ್ರೀಯಾಕಿರಣ್ ಎಂ (ದ್ವಿತೀಯ) ಚಾರ್ವಿ ಕೆ.ಸಿ. ತೃತೀಯ), ಆಧಿತ್ರಿ ಕಾವೇರಮ್ಮ ಮತ್ತು ಅಧ್ಯಾ ಎಂ.ಎಸ್. (ಸಮಾಧಾನಕರ ಬಹುಮಾನ) ತೀರ್ಪುಗಾರರು - ಭರತ್ ಕೋಡಿ ಮತ್ತು ವೈಶಾಲಿ ಭಟ್.

ಮಕ್ಕಳ ಮಂಟಪ ಸ್ಪರ್ಧಾ ವಿಜೇತರು: ವಿವಿ ಕ್ರಿಯೇಟರ್ಸ್, - ರಂಜಿತ್, ಆಶಿಶ್, ಮೋಕ್ಷಿತ್, ವಿಶೇಷ್, ಪ್ರೀತಂ, ಗೌರವ್ (ಪ್ರಥಮ), ಟೀಮ್ ೧೪ - ಸಮರ್ಥ್, ಪೂಜಿತ್, ಆರ್ಯನ್, ವಿಶ್ರುತ್, ಗಾಯನ್, ಕೃಪಾಲ್ (ದ್ವಿತೀಯ), ಟೀಮ್ ಏಕದಂತ - ಜಯಂತ್, ಅಕ್ಷಯ್, ಮಿಥುನ್, ಧ್ಯಾನ್, ಚಿರಂತ್, ಜಸ್ವಂತ್, (ತೃತೀಯ), ಟೀಮ್ ಭಗವತಿ - ತೇಜಸ್, ಮನಿಷ್, ಚಿನ್ಮಯ್, ಗೌತಮ್, ಪುನಿತ್, ತರುಣ್ (ಸಮಾಧಾನಕರ ಬಹುಮಾನ),ಟೀಮ್ ಬಾಲಗಂಗ - ಪೂರ್ವಿತ್, ನಮಿತ್, ಇಮ್ರಾನ್, ಲಿಖಿತ್ ( ಸಮಾಧಾನಕರ ಬಹುಮಾನ) ಗ್ಯಾಂಗ್‌ಸ್ಟರ್ - ಸ್ಕಂದನ್, ಸಮಥ್, ಚಿರಾಗ್, ಹೇಮಂತ್, ರಾಕೇಶ್, ಶ್ರೀನಿವಾಸ್ (ಸಮಾಧಾನಕರ ಬಹುಮಾನ) ತೀರ್ಪುಗಾರರು - ರಘುಪತಿ, ಭಾರಧ್ವಾಜ್, ಜಯರಾಮ್ ಪಿ.ಎಂ., ಚೇತನ್ ಕುಮಾರ್, ಪ್ರಧಾನ್ ಬಹುಮಾನ ಪಡೆದರು.