ಮಡಿಕೇರಿ, ಅ. ೨೦: ಕುಶಾಲನಗರದ ಅಪ್ಪು ಕ್ರಿಕೆಟ್ ಅಕಾಡೆಮಿ ವತಿಯಿಂದ ಸ್ಟೂಡೆಂಟ್ ಪ್ರೀಮಿಯರ್ ಲೀಗ್ ತಾ. ೨೦ ರಿಂದ ಆರಂಭಗೊAಡಿದ್ದು, ೨೪ರ ತನಕ ನಡೆಯಲಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ರೀತಿ ಕ್ರೀಡಾಕೂಟ ಆಯೋಜನೆ ಗೊಂಡಿದ್ದು, ೨ ವಿಭಾಗ ಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಕ್ರೀಡಾಪಟುಗಳಿಗೆ ತರಬೇತಿ ನೀಡಿ ಅಗತ್ಯ ಪರಿಕರಗಳನ್ನು ಅಕಾಡೆಮಿ ವತಿಯಿಂದ ನೀಡಲಾಗಿದೆ.