ಗೋಣಿಕೊಪ್ಪ, ಅ. ೧೭: ಗೋಣಿಕೊಪ್ಪ ದಸರಾ ಹಿನ್ನೆಲೆ ತಾ. ೧೮ ರಂದು (ಇಂದು) ಕಾವೇರಿ ಕಲಾವೇದಿಕೆಯಲ್ಲಿ ಸಂಜೆ ೬ ಗಂಟೆಗೆ ಪೊನ್ನಂಪೇಟೆ ಜೈ ಭೀಮ್ ಗಡಿನಾಡು ಜನಪದ ಕಲಾತಂಡದಿAದ ಸಂಗೀತ ಕಾರ್ಯಕ್ರಮ ಮತ್ತು ಯಧುವೀರ್ ಕುಶಾಲನಗರ ಇವರಿಂದ ಸಾಕ್ಸೋ ಫೋನ್ ವಾದನ, ಸಂಜೆ ೭ ಗಂಟೆಗೆ ನಾಟ್ಯ ಸಂಕಲ್ಪ ಪೊನ್ನಂಪೇಟೆ ಇವರಿಂದ ನೃತ್ಯ ಕಾರ್ಯಕ್ರಮ, ರಾತ್ರಿ ೮.೪೫ ರಿಂದ ಹೆಜ್ಜೆ ನಾದ ಕಲಾತಂಡ ಮಂಗಳೂರು ಇವರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ.