ಕುಶಾಲನಗರ, ಅ. ೧೭: ಕುಶಾಲನಗರ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಸಲಿನ ಡಿ ಕುನ್ನ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎನ್.ಎ. ಸುಶೀಲಾ, ನಿರ್ದೇಶಕರಾಗಿ ಕಾವೇರಿ ಕಾಳಪ್ಪ, ನಳಿನಿ ನಂಜಪ್ಪ, ಹೆಚ್.ಎಂ. ಜಯಮ್ಮ, ಟಿ.ಪಿ. ಜಯ, ಹೆಚ್.ಡಿ. ಕಮಲ, ನಿರ್ಮಲಾ ಶಿವದಾಸ್, ಅಜಿತ ಕುಮಾರಿ, ಟಿ.ಬಿ. ಲಲಿತಾ, ಗೀತಾ ಪುಟ್ಟಸ್ವಾಮಿ, ಜರೀನಾ, ಚೈತ್ರ ಅವರು ನೇಮಕಗೊಂಡಿದ್ದಾರೆ.