ಮಡಿಕೇರಿ, ಅ. ೧೭: ಸಮಸ್ತ ಕೇಂದ್ರೀಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಇದರ ೩೫ನೇ ವಾರ್ಷಿ ಕೋತ್ಸವದ ಅಂಗವಾಗಿ ಎಸ್.ಕೆ.ಎಸ್. ಎಸ್.ಎಫ್ ಕೊಡಗು ಜಿಲ್ಲಾ ಸಮಿತಿಯು "ಸತ್ಯ, ಅಸ್ತಿತ್ವ, ಸಮರ್ಪಣೆ" ಎಂಬ ಧ್ಯೇಯ ವಾಕ್ಯದಲ್ಲಿ ಜಿಲ್ಲಾ ಸಮ್ಮೇಳನ, ರಬೀಹ್ ಕಾನ್ಫರೆನ್ಸ್ ಹಾಗೂ ನೂರೇ ಅಜ್ಮೀರ್ ನಗರದ ಎಸ್ಎಲ್ಎನ್ ಮೈದಾನ ದಲ್ಲಿ ಶಂಸುಲ್ ಉಲಮಾ ನಗರ, ಇಸ್ಮಾಯಿಲ್ ಹಾಜಿ ವೇದಿಕೆಯಲ್ಲಿ ನಡೆಯಿತು.
ಸ್ವಾಗತ ಸಮಿತಿ ವ್ಯವಸ್ಥಾಪಕ ಅಬ್ದುಲ್ ಮಜೀದ್ ಧ್ವಜಾರೋಹಣ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಉಮ್ಮರ್ ಫೈಝಿ ಪ್ರಾರ್ಥಿಸಿ ಶಂಸುಲ್ ಉಲಮಾ ಮೌಲಿದಿಗೆ ನೇತೃತ್ವ ವಹಿಸಿದ್ದರು.
ಸಂಜೆ ೪ ಗಂಟೆಗೆ ಕುಶಾಲ ನಗರದ ಖಾಸಗಿ ಬಸ್ಸು ನಿಲ್ದಾಣ ದಿಂದ ಎಸ್ಎಲ್ಎನ್ ಮೈದಾನ ದವರೆಗೆ ಬೃಹತ್ ಮಿಲಾದ್ ಸಂದೇಶ ಜಾಥಾ ಜರುಗಿತು. ೩೫ನೇ ವಾರ್ಷಿಕೋತ್ಸವದ ಅಂಗವಾಗಿ ೩೫ ಮಡಿಕೇರಿ, ಅ. ೧೭: ಸಮಸ್ತ ಕೇಂದ್ರೀಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಇದರ ೩೫ನೇ ವಾರ್ಷಿ ಕೋತ್ಸವದ ಅಂಗವಾಗಿ ಎಸ್.ಕೆ.ಎಸ್. ಎಸ್.ಎಫ್ ಕೊಡಗು ಜಿಲ್ಲಾ ಸಮಿತಿಯು "ಸತ್ಯ, ಅಸ್ತಿತ್ವ, ಸಮರ್ಪಣೆ" ಎಂಬ ಧ್ಯೇಯ ವಾಕ್ಯದಲ್ಲಿ ಜಿಲ್ಲಾ ಸಮ್ಮೇಳನ, ರಬೀಹ್ ಕಾನ್ಫರೆನ್ಸ್ ಹಾಗೂ ನೂರೇ ಅಜ್ಮೀರ್ ನಗರದ ಎಸ್ಎಲ್ಎನ್ ಮೈದಾನ ದಲ್ಲಿ ಶಂಸುಲ್ ಉಲಮಾ ನಗರ, ಇಸ್ಮಾಯಿಲ್ ಹಾಜಿ ವೇದಿಕೆಯಲ್ಲಿ ನಡೆಯಿತು.
ಸ್ವಾಗತ ಸಮಿತಿ ವ್ಯವಸ್ಥಾಪಕ ಅಬ್ದುಲ್ ಮಜೀದ್ ಧ್ವಜಾರೋಹಣ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಉಮ್ಮರ್ ಫೈಝಿ ಪ್ರಾರ್ಥಿಸಿ ಶಂಸುಲ್ ಉಲಮಾ ಮೌಲಿದಿಗೆ ನೇತೃತ್ವ ವಹಿಸಿದ್ದರು.
ಸಂಜೆ ೪ ಗಂಟೆಗೆ ಕುಶಾಲ ನಗರದ ಖಾಸಗಿ ಬಸ್ಸು ನಿಲ್ದಾಣ ದಿಂದ ಎಸ್ಎಲ್ಎನ್ ಮೈದಾನ ದವರೆಗೆ ಬೃಹತ್ ಮಿಲಾದ್ ಸಂದೇಶ ಜಾಥಾ ಜರುಗಿತು. ೩೫ನೇ ವಾರ್ಷಿಕೋತ್ಸವದ ಅಂಗವಾಗಿ ೩೫ ಜೀವ ಕಳೆದುಕೊಳ್ಳುತ್ತಿದ್ದಾರೆ. ಶಾಂತಿಯ ಜಗತ್ತಿನ ಸ್ಥಾಪನೆಗೆ ಯುದ್ಧ ಪರಿಹಾರವಲ್ಲವೆಂದು ಮತ್ತು ಎಸ್.ಕೆ.ಎಸ್.ಎಸ್.ಎಫ್ ಸತ್ಯದ ಮೇಲೆ ಅಸ್ತಿತ್ವ ಹೊಂದಿರುವ ಸಂಘಟನೆಯಾಗಿದೆ. ಈ ಆಶಯದಲ್ಲೇ ಸಮರ್ಪಣೆಯಾದ ಸಂಘಟನೆಯೆAದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಎಂ.ಎA. ಅಬ್ದುಲ್ಲಾ ಫೈಝಿ ಮಾತನಾಡಿ, ಪಾಣಕ್ಕಾಡ್ ಮನೆತನದ ಸಯ್ಯಿದ್ ಮುನವ್ವರ್ ಅಲಿ ಶಿಹಾಬ್ ತಂಙ್ಙಳ್ ಸಮಸ್ತ ಅಹ್ಲು ಸುನ್ನತ್ ವಲ್ ಜಮಾಅತ್ನ ನೈಜ ಆದರ್ಶವಾಗಿದ್ದು, ಈ ಸಂಘಶಕ್ತಿಯ ಧಾರ್ಮಿಕ ಹಾಗೂ ಸಾಮಾಜಿಕ ಬದ್ಧತೆಗಳನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದರು. ಜಂಶೀರ್ ವಾಫಿ ಸ್ವಾಗತಿಸಿದರು.
ಆಧುನಿಕ ಜಗತ್ತಿನಲ್ಲಿ ಸಮುದಾಯವು ಗಮನಹರಿಸಬೇಕಾದ ಬಹುಮುಖ್ಯ ವಿಚಾರಧಾರೆಗಳನ್ನು ಮಂಡಿಸಿ ಎಸ್.ಕೆ.ಎಸ್.ಎಸ್.ಎಫ್ ಕೇಂದ್ರ ಸಮಿತಿ ಉಪಾಧ್ಯಕ್ಷ ಸತ್ತಾರ್ ಪಂದಲ್ಲೂರ್ ಮುಖ್ಯ ಪ್ರಭಾಷಣ ನಿರ್ವಹಿಸಿದರು. ಮಾಜಿ ಶಾಸಕ ಇಬ್ರಾಹಿಂ, ಆರಿಫ್ ಫೈಝಿ ಮಾತನಾಡಿದರು. ನಂತರ ವಲಿಯುದ್ದೀನ್ ಫೈಝಿ ಉಸ್ತಾದರ ನೇತೃತ್ವದಲ್ಲಿ ನೂರೇ ಅಜ್ಮೀರ್ ಅಧ್ಯಾತ್ಮಿಕ ಸಂಗಮ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್ವೈಸ್ ಪ್ರ.ಕಾರ್ಯದರ್ಶಿ ಅಶ್ರಫ್ ಫೈಝಿ, ಎಸ್ಎಂಎಫ್ ಮುಖಂಡರಾದ ಹಮೀದ್ ಮುಸ್ಲಿಯಾರ್, ಕೆಪಿಸಿಸಿ ಸದಸ್ಯ ಯಾಕೂಬ್ ಕೆ.ಎ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಹಂಸ ಕೊಟ್ಟಮುಡಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಹನೀಫ್ ಚೋಕಂಡಳ್ಳಿ, ಎಸ್ಎಲ್ಎನ್ ಉದ್ಯಮಿಗಳಾದ ವಿಶ್ವನಾಥನ್ ಮತ್ತು ಸಾತಪ್ಪನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.