ಗೋಣಿಕೊಪ್ಪಲು, ಅ. ೧೬: ಗೋಣಿಕೊಪ್ಪ ದಸರಾ ಅಂಗವಾಗಿ ಇಂದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ ಜಿಲ್ಲಾ ಮಟ್ಟದ ಸೈಕಲ್ ರೇಸ್, ಸಂಜೆ ೩ ಗಂಟೆಯಿAದ ೪ ಗಂಟೆವರೆಗೆ ಬೈಕ್ ಸ್ಟಂಟ್ ಪ್ರದರ್ಶನ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ನಡೆಯಲಿದೆ.

ಕಾವೇರಿ ಕಲಾವೇದಿಕೆಯಲ್ಲಿ ಸಂಜೆ ೬ ಗಂಟೆಯಿAದ ಕ್ರಿಯೇಟಿವ್ ಡ್ಯಾನ್ಸ್ ಟೀಮ್ ಕುಶಾಲನಗರ ಇವರಿಂದ ನೃತ್ಯ ಕಾರ್ಯಕ್ರಮ, ಜೀವನ್ ಮೆಲೋಡಿಸ್ ಪೊನ್ನಂಪೇಟೆ ಇವರಿಂದ ಹಾಡುಗಾರಿಕೆ, ದಿ.೪೩೨, ಹೆರಿಟೇಜ್ ಮೈಸೂರು ಇವರಿಂದ ಕನ್ನಡ ಹಾಡುಗಳ ಲೈವ್ ಕಾನ್ಸೆಪ್ಟ್, ರಾತ್ರಿ ೮.೪೫ ರಿಂದ ಯುವ ದಸರಾ ಪ್ರಯುಕ್ತ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಮತ್ತು ಡಿಜೆ ನೈಟ್ ನಡೆಯಲಿದೆ.