ಚೆಯ್ಯಂಡಾಣೆ, ಅ. ೧೨: ಕರಡ ಹಾಗೂ ಅರಪಟ್ಟು ಗ್ರಾಮಸ್ಥರು ಆಯೋಜಿಸಿದ್ದ ೪೪ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ನಡಿಕೇರಿಯಂಡ. ಎಂ. ಸೋಮಯ್ಯ ವಹಿಸಿದ್ದರು. ಕ್ರೀಡಾಕೂಟವನ್ನು ದೈಹಿಕ ಶಿಕ್ಷಕಿ ಮೋನಿಕಾ ಕಾವೇರಿ ಉದ್ಘಾಟಿಸಿದರು. ಮುಖ್ಯ ಚೆಯ್ಯಂಡಾಣೆ, ಅ. ೧೨: ಕರಡ ಹಾಗೂ ಅರಪಟ್ಟು ಗ್ರಾಮಸ್ಥರು ಆಯೋಜಿಸಿದ್ದ ೪೪ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ನಡಿಕೇರಿಯಂಡ. ಎಂ. ಸೋಮಯ್ಯ ವಹಿಸಿದ್ದರು. ಕ್ರೀಡಾಕೂಟವನ್ನು ದೈಹಿಕ ಶಿಕ್ಷಕಿ ಮೋನಿಕಾ ಕಾವೇರಿ ಉದ್ಘಾಟಿಸಿದರು. ಮುಖ್ಯ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಕರಡ ಹಾಗೂ ಅರಪಟ್ಟು ಗ್ರಾಮಸ್ಥರಿಗೆ ನಡೆದ ಹಾಕಿ ಪಂದ್ಯಾಟದಲ್ಲಿ ಕರಡ ಗ್ರಾಮದ ತಂಡ ಅರಪಟ್ಟು ಗ್ರಾಮದ ತಂಡವನ್ನು ಸೋಲಿಸಿ ಟ್ರೋಫಿ ಯನ್ನು ತನ್ನದಾಗಿಸಿಕೊಂಡಿತು.