ಮಡಿಕೇರಿ, ಅ. ೮: ಗುಣಮಟ್ಟದ ಗಾಳಿಗೆ ಸಂಬAಧಿಸಿದAತೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸುವ ಸೂಚ್ಯಂಕದಲ್ಲಿ ದೇಶದ ನಗರಗಳ ಪೈಕಿ ಮಡಿಕೇರಿಯೂ ಒಂದಾಗಿದೆ. ರಾಜ್ಯದ ೮ ನಗರಗಳು ಈ ಪಟ್ಟಿಯಲ್ಲಿದ್ದು, ಇದರಲ್ಲಿ ಮಡಿಕೇರಿ ನಗರ ಸೇರಿದೆ. ಅಕ್ಟೋಬರ್‌ನಲ್ಲಿ ಬಿಡುಗಡೆ ಯಾಗಿರುವ ಉತ್ತಮ ಗಾಳಿ ಹೊಂದಿರುವ ದೇಶದ ಕೆಲವೇ ನಗರಗಳಲ್ಲಿ ಹಾಗೂ ರಾಜ್ಯದ ೮ ನಗರಗಳ ಪೈಕಿ ಮಡಿಕೇರಿಯೂ ಸೇರಿರುವುದು ಗಮನಾರ್ಹವಾಗಿದೆ.