ಐಗೂರು, ಅ. ೮: ಭಾರತ ದೇಶವನ್ನು ಒಗ್ಗಟ್ಟಿನಿಂದ ಮುನ್ನಡೆಸ ಬೇಕಾದರೆ ಎಲ್ಲರೂ ಆರೋಗ್ಯವಂತ ರಾಗಿರಬೇಕು ಆದ್ದರಿಂದ ಎಲ್ಲಾ ಮಕ್ಕಳು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಟಾಟಾ ಕಾಫಿ ಜಂಬೂರು ಗ್ರೂಪಿನ ಕಿಬರಿ ಎಸ್ಟೇಟ್ನ ಫೀಲ್ಡ್ ಆಫೀಸರ್ ಕಿರಣ್ ಕರೆ ನೀಡಿದರು.
ಅವರು ಸ್ಥಳೀಯ ಹಿರಿಯ ಪ್ರಾಥಮಿಕ ಶಾಲೆ ಕಾಜೂ ರಿನಲ್ಲಿ ಟಾಟಾ ಕಾಫಿ ಸಂಸ್ಥೆಯ ಕಿರಿಯ ವ್ಯವಸ್ಥಾಪಕ ಆದಿತ್ಯನಾಥ್ ಸಿಂಗ್ ಐಗೂರು, ಅ. ೮: ಭಾರತ ದೇಶವನ್ನು ಒಗ್ಗಟ್ಟಿನಿಂದ ಮುನ್ನಡೆಸ ಬೇಕಾದರೆ ಎಲ್ಲರೂ ಆರೋಗ್ಯವಂತ ರಾಗಿರಬೇಕು ಆದ್ದರಿಂದ ಎಲ್ಲಾ ಮಕ್ಕಳು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಟಾಟಾ ಕಾಫಿ ಜಂಬೂರು ಗ್ರೂಪಿನ ಕಿಬರಿ ಎಸ್ಟೇಟ್ನ ಫೀಲ್ಡ್ ಆಫೀಸರ್ ಕಿರಣ್ ಕರೆ ನೀಡಿದರು.
ಅವರು ಸ್ಥಳೀಯ ಹಿರಿಯ ಪ್ರಾಥಮಿಕ ಶಾಲೆ ಕಾಜೂ ರಿನಲ್ಲಿ ಟಾಟಾ ಕಾಫಿ ಸಂಸ್ಥೆಯ ಕಿರಿಯ ವ್ಯವಸ್ಥಾಪಕ ಆದಿತ್ಯನಾಥ್ ಸಿಂಗ್ ಒಟ್ಟು ೪೫ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಎಂ.ಎ. ಸುಕುಮಾರ್ ಅವರು ಇತ್ತೀಚೆಗೆ ಶಕ್ತಿ ಪತ್ರಿಕೆಯಲ್ಲಿ ಗಣಪತಿ ಚಿತ್ರವನ್ನು ಬಿಡಿಸಿದ ಮೂವರು ವಿದ್ಯಾರ್ಥಿಗಳನ್ನು ಶ್ಲಾಘಿಸಿ ಪ್ರತಿನಿತ್ಯ ಪತ್ರಿಕೆಯನ್ನು ಓದುವಂತೆ ಕರೆ ನೀಡಿದರು . ಈ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಬಿ. ಈ. ಅಜಿತ್ ಕುಮಾರ್, ಸಿ.ಟಿ. ಇಂದಿರ, ಭಾರತಿ ಎಸ್, ಅತಿಥಿ ಶಿಕ್ಷಕಿ ವೇದಾವತಿ, ಕಂಪ್ಯೂಟರ್ ಶಿಕ್ಷಕಿ ಅಕ್ಷಿತಾ ಭಾಗವಹಿಸಿದ್ದರು