ಮಡಿಕೇರಿ, ಅ. ೭ : ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯು ಆಯೋಜಿಸಿರುವ ೨ನೇ ವರ್ಷದ ಪ್ರಸಿಡೆನ್ಸ್ ಕಪ್ ಹಾಕಿ ಪಂದ್ಯಾಟದಲ್ಲಿ ಪುರುಷ ವಿಭಾಗದಲ್ಲಿ ಶ್ಲೋಕ್ ಹಾಕಿ ತಂಡವು ನಾಯಕ ರಾಯಲ್ ಅಯ್ಯಣ್ಣ, ಫಾದ್, ಪ್ರಜ್ವಲ್, ನಾಣಯ್ಯ, ಸುಗನ್, ಸೋಮಣ್ಣ, ಮಂಜುನಾಥ್, ಯಶ್ವಂತ್ ಅವರುಗಳ ಮೂಲಕ ೫-೭ ಅಂತರದಲ್ಲಿ ಬೆಂಗಳೂರಿನ ಬಿಸಿವೈ ತಂಡದ ವಿರುದ್ಧ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.