ಮಡಿಕೇರಿ, ಅ. ೮: ಚೀನಾದ ಹ್ಯಾಂಗ್‌ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಮಹಿಳಾ ಹಾಕಿ ಯಲ್ಲಿ ಭಾರತ ಮಹಿಳಾ ಹಾಕಿ ತಂಡ ಕಂಚಿನ ಪದಕವನ್ನು ಪಡೆದು ಕೊಂಡಿದೆ. ಜಪಾನ್‌ನೊಂದಿಗೆ ೨-೧ ರಿಂದ ಗೆಲುವು ಸಾಧಿಸಿದೆ.

ಭಾರತ ತಂಡದೊAದಿಗೆ ಟೆಕ್ನಿಕಲ್ ಅಫೀಸಿಯಲ್ ಆಗಿ ಪುಳ್ಳಂಗಡ ರೋಹಿಣಿ ಬೋಪಣ್ಣ ಹಾಗೂ ಕೋಚ್ ಆಗಿ ಅಂಕಿತಾ ಸುರೇಶ್ ಅವರುಗಳು ಕೊಡಗಿನ ವರಾಗಿ ಕಾರ್ಯನಿರ್ವಹಿಸಿದ್ದಾರೆ.