ಮಡಿಕೇರಿ, ಅ. ೫ : ವಿಶ್ವ ಹಿಂದೂ ಪರಿಷತ್ ಆರಂಭಗೊAಡು ೬೦ ವರ್ಷಗಳ ಷಷ್ಠಿ ಪೂರ್ತಿಯನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ರಾಜ್ಯಾದ್ಯಂತ ಶೌರ್ಯ ಜಾಗರಣಾ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಶೌರ್ಯ ಜಾಗರಣಾ ರಥವು ಇಂದು ಸಂಜೆ ಕುಶಾಲನಗರಕ್ಕೆ ಆಗಮಿಸಿದ್ದು, ಮಡಿಕೇರಿ, ಅ. ೫ : ವಿಶ್ವ ಹಿಂದೂ ಪರಿಷತ್ ಆರಂಭಗೊAಡು ೬೦ ವರ್ಷಗಳ ಷಷ್ಠಿ ಪೂರ್ತಿಯನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ರಾಜ್ಯಾದ್ಯಂತ ಶೌರ್ಯ ಜಾಗರಣಾ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಶೌರ್ಯ ಜಾಗರಣಾ ರಥವು ಇಂದು ಸಂಜೆ ಕುಶಾಲನಗರಕ್ಕೆ ಆಗಮಿಸಿದ್ದು, ಪ್ರವೇಶಿಸಲಿದೆ. ಸುದರ್ಶನ ವೃತ್ತದಲ್ಲಿ ರಥವನ್ನು ಬರಮಾಡಿಕೊಂಡು ಜ. ತಿಮ್ಮಯ್ಯ ವೃತ್ತದಲ್ಲಿ ಪೂಜೆ ಸಲ್ಲಿಸಿ ವೇದಮಂತ್ರ ಪಟನೆ ಹಾಗೂ ಪುಷ್ಪಾರ್ಚನೆ ಬಳಿಕ ಸಂಜೆ ೪ ಗಂಟೆಗೆ ಸಂಪಾಜೆ ಗೇಟ್ ಮೂಲಕ ರಥವನ್ನು ಬೀಳ್ಕೊಡಲಾಗುತ್ತದೆ ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಪ್ರಕಟಣೆ ತಿಳಿಸಿದೆ.