ಗೋಣಿಕೊಪ್ಪ ವರದಿ, ಅ. ೩: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಶನ್ ಅಪ್ಪಚ್ಚು ಹೇಳಿದರು.
ಇಗ್ಗುತ್ತಪ್ಪ ಕೊಡವ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕೈಲ್ಪೊಳ್ದ್ ತೋಕ್ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದರಿಂದ ಸರ್ಕಾರಿ ಸೇವೆ ಪಡೆಯಲು ಅವಕಾಶ ದೊರೆಯುತ್ತದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕಲಿತು ಸರ್ಕಾರದ ಸೇವಕನಾಗಿ ದುಡಿಯಲು ಸ್ಪರ್ಧಾತ್ಮಕ ಪರೀಕ್ಷೆ ನೆರವಾಗಿದೆ ಎಂದರು.
ಡಾ. ಕಾಳಿಮಾಡ ಶಿವಪ್ಪ, ಚೋನೀರ ಆರತಿ ಸತ್ಯ ಗೋಣಿಕೊಪ್ಪ ವರದಿ, ಅ. ೩: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಶನ್ ಅಪ್ಪಚ್ಚು ಹೇಳಿದರು.
ಇಗ್ಗುತ್ತಪ್ಪ ಕೊಡವ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕೈಲ್ಪೊಳ್ದ್ ತೋಕ್ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದರಿಂದ ಸರ್ಕಾರಿ ಸೇವೆ ಪಡೆಯಲು ಅವಕಾಶ ದೊರೆಯುತ್ತದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕಲಿತು ಸರ್ಕಾರದ ಸೇವಕನಾಗಿ ದುಡಿಯಲು ಸ್ಪರ್ಧಾತ್ಮಕ ಪರೀಕ್ಷೆ ನೆರವಾಗಿದೆ ಎಂದರು.
ಡಾ. ಕಾಳಿಮಾಡ ಶಿವಪ್ಪ, ಚೋನೀರ ಆರತಿ ಸತ್ಯ ಸಂಸ್ಕೃತಿ ಪೋಷಣೆಗೆ ಪೂರಕ ಕಾರ್ಯಕ್ರಮ ಆಯೋಜಿಸುವುದು, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ನಿರ್ಧರಿಸಲಾಯಿತು.
ಎಸ್.ಎಸ್.ಎಲ್.ಸಿ, ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದವರಿಗೆ ವಿದ್ಯಾನಿಧಿ ವಿತರಿಸಲಾಯಿತು. ಬಿ.ಸಿ. ಅನನ್ಯ ಬೊಳ್ಳಮ್ಮ, ಪಿಯುಸಿ ಎನ್.ಎನ್. ಪ್ರಣವ್ ಉತ್ತಪ್ಪ, ಟಿ. ಜೆ. ದಿಲನ್ ಅಯ್ಯಪ್ಪ, ಗೌರವ್ ಗಣಪತಿ ಗೌರವ ಸ್ವೀಕರಿಸಿದರು.
ಸಂಘದ ಉಪಾಧ್ಯಕ್ಷ ಕೊಣಿಯಂಡ ಬೋಜಮ್ಮ ಉತ್ತಪ್ಪ, ಕಾರ್ಯದರ್ಶಿ ಚೋನೀರ ಸತ್ಯ, ಖಜಾಂಚಿ ಐಯಂಡ ಪೂವಯ್ಯ, ನಿರ್ದೇಶಕರಾದ ಚೊಟ್ಟೆಯಂಡಮಾಡ ಅರುಣ, ಮಾಳೇಟಿರ ಗಣಪತಿ, ಮಲ್ಲಂಡ ಸುರೇಶ್, ಚೋನೀರ ಮಂಜು ಮುತ್ತಣ್ಣ, ಚೋಟುಮಾಡ ಅಯ್ಯಣ್ಣ, ಕರ್ತೂರ ನಾಚಪ್ಪ, ಚಿರಿಯಪಂಡ ಲತಾ ಪೂಣಚ್ಚ, ಚಿಲ್ಲವಂಡ ರಚನಾ ದರ್ಶನ್, ನೆಲ್ಲಮಕ್ಕಡ ಪೂವಮ್ಮ, ಚೊಟ್ಟೆಯಂಡಮಾಡ ರೀಟಾ ಮಾದಪ್ಪ, ಮಲ್ಚಿರ ಯಶೋಧಾ, ಮೋರ್ಕಂಡ ಗಣಪತಿ, ಮೂಕಳಮಾಡ ಪೂಣಚ್ಚ ಇದ್ದರು.