ನಾಪೋಕ್ಲು, ಅ. ೧: ನಾಪೋಕ್ಲು ಹಾಗೂ ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ಬಿರುಸಿನ ಮಳೆಯಾಯಿತು. ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದ ಕಾವೇರಿ ನದಿಗೆ ನಿರ್ಮಿಸಲಾದ ಹಳೆಯ ಸೇತುವೆ ಮುಳುಗಡೆಯಾಯಿತು.