ಐಗೂರಿನ ನರ್ಸರಿ ರಸ್ತೆಯಲ್ಲಿರುವ ನಿವಾಸಿಗಳ ಹೆಂಚಿನ ಮನೆಯ ಮೇಲೆ ಅರಣ್ಯದಿಂದ ಬಂದ ಕೋತಿಯೊಂದು ಓಡಾಡುತ್ತಿದ್ದು, ಈ ಭಾಗದ ಜನರು ನೀಡುತ್ತಿರುವ ದೋಸೆ, ಕಡುಬು ಮತ್ತು ಹಣ್ಣು-ಹಂಪಲುಗಳನ್ನು ತಿನ್ನುತ್ತಿದೆ. ಇದರೊಂದಿಗೆ ಜನರು ಬೆಳೆದಿರುವ ಬಾಳೆಗಿಡದ ಗೊನೆಯನ್ನು ತಿಂದು ನಾಶಪಡಿಸುತ್ತಿದೆ.
- ಎಂ.ಎ. ಸುಕುಮಾರ