ಸುಂಟಿಕೊಪ್ಪ, ಸೆ. ೫: ಸುಂಟಿಕೊಪ್ಪದ ವಿಶ್ವ ಹಿಂದೂ ಪರಿಷದ್ ೫೯ನೇ ವರ್ಷದ ಶ್ರೀ ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಸ್.ವಿಘ್ನೇಶ್,÷ ಉಪಾಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್, ಎಸ್.ರವಿ, ಕೆ.ಕೆ.ವಾಸುದೇವ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಲೋಕೇಶ್ (ಲೋಕಿ), ಖಜಾಂಚಿಯಾಗಿ ಎಸ್.ಪೃಥ್ವಿರಾಜ್, ಕಾರ್ಯದರ್ಶಿಗಳಾಗಿ ಸಿ.ಸಿ. ಸುನೀಲ್ ಕುಮಾರ್, ಪಿ.ಕೆ. ಸೂರ್ಯ, ಎಂ.ಪಾAಡ್ಯನ್, ಸಹಕಾರ್ಯದರ್ಶಿಗಳಾಗಿ ಹೆಚ್. ನವೀನ್, ಜಿ. ಹೃತಿಕ್, ಎಂ.ಹೆಚ್. ನಿಖಿಲ್, ಸಂಘಟಣಾ ಕಾರ್ಯದರ್ಶಿಗಳಾಗಿ ಎಂ.ಗಣೇಶ್, ಎಸ್.ರಾಜೇಶ್, ಆರ್.ಮಣಿ, ಬಿ.ಪಿ. ಸತೀಶ್, ಕೆ.ಕನೀಶ್, ಕೆ.ಮಧು, ಬಿ.ಡಿ. ಶಶಿಕಾಂತ್, ಬಿ.ಡಿ. ಅಶ್ವತ್, ಹೆಚ್.ಸಿ. ಯೋಗೇಶ್, ಬಿ.ಡಿ. ಪದ್ಮನಾಭ, ಸಮಿತಿ ಸದಸ್ಯರಾಗಿ ಯು.ಎ.ಆದರ್ಶ, ಎಂ.ಮಹೇAದ್ರ, ಎಸ್.ಶ್ರೀನಿವಾಸ್, ಹೆಚ್.ಎ. ಶಶಿ, ಆರ್. ವಿಶ್ವ, ಆರ್. ಪ್ರಜ್ವಲ್, ಹೆಚ್.ಎನ್. ಚೇತನ್, ಹೆಚ್.ಎನ್. ಗಣೇಶ್, ವಿ.ದರಣೇಶ್, ಜೀವ, ಆರ್. ಪ್ರಶಾಂತ್, ಸಿ.ರಾಜೇಶ್, ಹೆಚ್.ಎ.ಚಂದ್ರ, ಹೆಚ್.ಎದಿವಾಕರ, ಕೆ.ಸೂರ್ಯ, ಹೆಚ್.ಸಿ.ದಿನೇಶ್, ಎಸ್.ಗಣೆೆÃಶ್, ಆರ್.ಧರ್ಮೇಂದ್ರ, ಆರ್.ಪುನೀತ್, ಕೆ.ಶಿವಕುಮಾರ್, ಕೆ.ಕಾರ್ತಿಕ್, ಉದಯ, ಪವನ್, ಜೀವನ್, ವಿನೀತ್, ಆರ್.ಡಾನ್, ಹೆಚ್.ಎನ್. ದರ್ಶನ್, ಎಂ.ಪ್ರಶಾAತ್, ಹೆಚ್.ಎನ್. ರವಿ, ಆಯ್ಕೆಯಾಗಿದ್ದಾರೆ.