ಮಡಿಕೇರಿ, ಸೆ. ೧ : ಬೆಂಗಳೂರಿನಲ್ಲಿರುವ ರಾಷ್ಟಿçÃಯ ಕಾನೂನು ವಿಶ್ವ ವಿದ್ಯಾಲಯದಿಂದ (ಓಚಿಣioಟಿಚಿಟ ಐಚಿತಿ Sಛಿhooಟ oಜಿ Iಟಿಜiಚಿ Uಟಿiveಡಿsiಣಥಿ) ರನ್ನಿಕ ಅವರು ಐಐ-ಒ (ಕಾನೂನು ಸ್ನಾತಕೋತ್ತರ ಪದವಿ) ಅನ್ನು ಪಡೆದುಕೊಂಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಕುಲಪತಿಗಳಾದ ಡಾ. ಜಸ್ಟೀಸ್ ಡಿ.ವೈ. ಚಂದ್ರಚೂಡ್ ಅವರು ರನ್ನಿಕ ಅವರಿಗೆ ಪದವಿ ಪ್ರದಾನ ಮಾಡಿದರು. ರನ್ನಿಕ ಅವರು ಕುಶಾಲನಗರ ಬಾಪೂಜಿ ಬಡಾವಣೆಯ ನಿವಾಸಿ ಮಂಡೆಯAಡ ಪಳಂಗಪ್ಪ ಮತ್ತು ಶೋಭ ದಂಪತಿಯ ಪುತ್ರಿ.