*ಸಿದ್ದಾಪುರ ಆ.೩೧ : ಅಭ್ಯತ್ ಮಂಗಲ ಒಂಟಿಯAಗಡಿಯ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ನವಕ ಕಲಶ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ಅರ್ಚಕ ರಾಮಚಂದ್ರ ಅವರ ನೇತೃತ್ವದಲ್ಲಿ ನಡೆದ ಪೂಜಾ ವಿಧಿ ವಿಧಾನಗಳಲ್ಲಿ ದೇವತಕ್ಕರಾದ ಅಂಚೆಮನೆ ಆದರ್ಶ್, ಪ್ರಮುಖರಾದ ಅಂಚೆಮನೆ ಸುಧಿ, ದಿಲೀಪ್, ಕುಟ್ಟಪ್ಪ, *ಸಿದ್ದಾಪುರ ಆ.೩೧ : ಅಭ್ಯತ್ ಮಂಗಲ ಒಂಟಿಯAಗಡಿಯ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ನವಕ ಕಲಶ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ಅರ್ಚಕ ರಾಮಚಂದ್ರ ಅವರ ನೇತೃತ್ವದಲ್ಲಿ ನಡೆದ ಪೂಜಾ ವಿಧಿ ವಿಧಾನಗಳಲ್ಲಿ ದೇವತಕ್ಕರಾದ ಅಂಚೆಮನೆ ಆದರ್ಶ್, ಪ್ರಮುಖರಾದ ಅಂಚೆಮನೆ ಸುಧಿ, ದಿಲೀಪ್, ಕುಟ್ಟಪ್ಪ, ಮನೆಯಿಂದ ಭಂಡಾರ ತಂದು ನಂತರ ಮಧ್ಯಾಹ್ನ ೧೨ ಗಂಟೆಗೆ ಮಹಾ ಪೂಜೆ ವಿಧಿ ವಿಧಾನಗಳು ನಡೆಯಲಿದೆ. ಅಂಚೆಮನೆ ಸತೀಶ್ ಅವರು ಭಕ್ತರಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.