ಮಡಿಕೇರಿ, ಆ. ೩೧: ವಲಯ ಮಟ್ಟದ ಆಟೋಟವು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಇತ್ತೀಚೆಗೆ ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಮಡಿಕೇರಿ, ಆ. ೩೧: ವಲಯ ಮಟ್ಟದ ಆಟೋಟವು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಇತ್ತೀಚೆಗೆ ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಮಡಿಕೇರಿ, ಆ. ೩೧: ವಲಯ ಮಟ್ಟದ ಆಟೋಟವು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಇತ್ತೀಚೆಗೆ ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಶಾಲೆಯ ಹೈಜಂಪ್‌ನಲ್ಲಿ ೭ನೇ ತರಗತಿಯ ಫರ್‌ಹಾನ್ ಪ್ರಥಮ, ದರ್ಶನ್ ದ್ವಿತೀಯ ಹಾಗೂ ನಿಧಾ ಟಿ.ಆರ್. ಪ್ರಥಮ ಸ್ಥಾನ, ಲಾಂಗ್‌ಜAಪ್‌ನಲ್ಲಿ ೭ನೇ ತರಗತಿಯ ಆಸಿಂ ದ್ವಿತೀಯ ಸ್ಥಾನ ಗಳಿಸಿದ್ದಾರೆ.