ಮಡಿಕೇರಿ, ಆ. ೩೧ : ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪರವಾನಗಿ ನವೀಕರಣ ಮಾಡದೇ ನಗರಸಭೆಗೆ ವಂಚನೆ ಮಾಡುತ್ತಿರುವ ಅಂಗಡಿ ಮಳಿಗೆಗಳಿಗೆ ಬೀಗ ಜಡಿಯುವಂತೆ ನಗರಸಭೆ ತೀರ್ಮಾನ ಕೈಗೊಂಡಿದೆ.

ಮಡಿಕೇರಿ ನಗರ ಸಭಾಧ್ಯಕ್ಷೆ ಅನಿತಾಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಬಶೀರ್ ಅಹ್ಮದ್ ವಿಷಯ ಪ್ರಸ್ತಾಪಿಸಿ, ಈ ಹಿಂದಿನ ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿ ಪರವಾನಗಿ ನವೀಕರಣ ಮಾಡಿಕೊಳ್ಳದ ಅಂಗಡಿಗಳಿಗೆ ಬೀಗ ಜಡಿಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯೆ ಶ್ವೇತಾ ಪ್ರಶಾಂತ್; ಗಣಪತಿ ಬೀದಿಯಲ್ಲಿ

೩-೪ ಅಂಗಡಿಗಳು ಕಳೆದ ಹಲವಾರು ವರ್ಷಗಳಿಂದ

(ಮೊದಲ ಪುಟದಿಂದ) ಪರವಾನಗಿ ನವೀಕರಣ ಮಾಡಿಲ್ಲ. ಇದೇ ರೀತಿ ಹಲವಾರು ಅಂಗಡಿಗಳು ನಗರದಲ್ಲಿವೆ. ಇದರಿಂದ ನಗರಸಭೆಗೆ ನಷ್ಟವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇತರ ಸದಸ್ಯರುಗಳು ಕೂಡ ಇದಕ್ಕೆ ದನಿಗೂಡಿಸಿದರು. ಪ್ರತಿಕ್ರಿಯಿಸಿದ ಪೌರಾಯುಕ್ತ ವಿಜಯ್ ಅವರು; ಈಗಾಗಲೇ ಈ ಬಗ್ಗೆ ಅಭಿಯಾನ ನಡೆಸಲಾಗಿದ್ದು, ನವಿಕರಣ ಮಾಡಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು. ಕೆಲವರು ಮಾಡಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನವೀಕರಿಸಿಕೊಳ್ಳದ ಅಂಗಡಿಗಳಿಗೆ ಬೀಗ ಹಾಕುವಂತೆ ಸಹಮತ ವ್ಯಕ್ತಪಡಿಸಿದ್ದರಿಂದ ಬೀಗ ಜಡಿಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ತಾತ್ಕಾಲಿಕ ಅಂಗಡಿಗಳಿಗೆ ಗಡುವು..!

ಸಭೆಯಲ್ಲಿ ಸದಸ್ಯ ಮನ್ಸೂರ್ ಹಾಗೂ ಅಮೀನ್ ಮೊಹಿಸಿನ್ ಅವರುಗಳು ಜ.ತಿಮ್ಮಯ್ಯ ವೃತ್ತದಲ್ಲಿ ತಾತ್ಕಾಲಿಕ ಮಳಿಗೆ ನಿರ್ಮಾಣವಾಗುತ್ತಿದ್ದು, ರಸ್ತೆಗೆ ಜಾಗ ಮೀಸಲಿಡದೆ, ಹೆಚ್ಚುವರಿ ಮಳಿಗೆ ನಿರ್ಮಾಣ ಮಾಡಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಪ್ರಶ್ನಿಸಿದರು. ಹೆಚ್ಚುವರಿ ಮಳಿಗೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು. ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರುಗಳಾದ ಶ್ವೇತಾ, ಮಹೇಶ್ ಜೈನಿ, ಅಪ್ಪಣ್ಣ, ಅರುಣ್ ಶೆಟ್ಟಿ, ಇತರರು ತೆರವುಗೊಳಿಸುವದಾದರೆ ನಗರದಲ್ಲಿರುವ ಎಲ್ಲ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಬೇಕು. ನಿಯಮಾನುಸಾರ ೧೧ ತಿಂಗಳಿಗೆ ಮಾತ್ರ ತಾತ್ಕಾಲಿಕ ಅನುಮತಿ ಇರುತ್ತದೆ, ಅದೇ ರೀತಿ ಎಲ್ಲವನ್ನು ತೆರವುಗೊಳಿಸಬೇಕು. ಕೇವಲ ಒಂದು ಅಂಗಡಿಯನ್ನು ಮಾತ್ರ ಗುರಿ ಮಾಡಬಾರದೆಂದು ಹೇಳಿದರು. ಅಧ್ಯಕ್ಷೆ ಅನಿತಾ ಪೂವಯ್ಯ ಮಳಿಗೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದಾರೆ. ವ್ಯತ್ಯಾಸವಾಗಿರುವದನ್ನು ಸರಿಪಡಿಸಲು (ಮೊದಲ ಪುಟದಿಂದ) ಪರವಾನಗಿ ನವೀಕರಣ ಮಾಡಿಲ್ಲ. ಇದೇ ರೀತಿ ಹಲವಾರು ಅಂಗಡಿಗಳು ನಗರದಲ್ಲಿವೆ. ಇದರಿಂದ ನಗರಸಭೆಗೆ ನಷ್ಟವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇತರ ಸದಸ್ಯರುಗಳು ಕೂಡ ಇದಕ್ಕೆ ದನಿಗೂಡಿಸಿದರು. ಪ್ರತಿಕ್ರಿಯಿಸಿದ ಪೌರಾಯುಕ್ತ ವಿಜಯ್ ಅವರು; ಈಗಾಗಲೇ ಈ ಬಗ್ಗೆ ಅಭಿಯಾನ ನಡೆಸಲಾಗಿದ್ದು, ನವಿಕರಣ ಮಾಡಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು. ಕೆಲವರು ಮಾಡಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನವೀಕರಿಸಿಕೊಳ್ಳದ ಅಂಗಡಿಗಳಿಗೆ ಬೀಗ ಹಾಕುವಂತೆ ಸಹಮತ ವ್ಯಕ್ತಪಡಿಸಿದ್ದರಿಂದ ಬೀಗ ಜಡಿಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಸದಸ್ಯ ಮನ್ಸೂರ್ ಹಾಗೂ ಅಮೀನ್ ಮೊಹಿಸಿನ್ ಅವರುಗಳು ಜ.ತಿಮ್ಮಯ್ಯ ವೃತ್ತದಲ್ಲಿ ತಾತ್ಕಾಲಿಕ ಮಳಿಗೆ ನಿರ್ಮಾಣವಾಗುತ್ತಿದ್ದು, ರಸ್ತೆಗೆ ಜಾಗ ಮೀಸಲಿಡದೆ, ಹೆಚ್ಚುವರಿ ಮಳಿಗೆ ನಿರ್ಮಾಣ ಮಾಡಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಪ್ರಶ್ನಿಸಿದರು. ಹೆಚ್ಚುವರಿ ಮಳಿಗೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು. ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರುಗಳಾದ ಶ್ವೇತಾ, ಮಹೇಶ್ ಜೈನಿ, ಅಪ್ಪಣ್ಣ, ಅರುಣ್ ಶೆಟ್ಟಿ, ಇತರರು ತೆರವುಗೊಳಿಸುವದಾದರೆ ನಗರದಲ್ಲಿರುವ ಎಲ್ಲ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಬೇಕು. ನಿಯಮಾನುಸಾರ ೧೧ ತಿಂಗಳಿಗೆ ಮಾತ್ರ ತಾತ್ಕಾಲಿಕ ಅನುಮತಿ ಇರುತ್ತದೆ, ಅದೇ ರೀತಿ ಎಲ್ಲವನ್ನು ತೆರವುಗೊಳಿಸಬೇಕು. ಕೇವಲ ಒಂದು ಅಂಗಡಿಯನ್ನು ಮಾತ್ರ ಗುರಿ ಮಾಡಬಾರದೆಂದು ಹೇಳಿದರು. ಅಧ್ಯಕ್ಷೆ ಅನಿತಾ ಪೂವಯ್ಯ ಮಳಿಗೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದಾರೆ. ವ್ಯತ್ಯಾಸವಾಗಿರುವದನ್ನು ಸರಿಪಡಿಸಲು