ಗೋಣಿಕೊಪ್ಪ ವರದಿ, ಆ. ೨೯: ರಾಷ್ಟಿçÃಯ ರೈಫಲ್ ಅಸೋಸಿಯೇಷನ್ ವತಿಯಿಂದ ತ್ರಿವೆಂಡ್ರA ವಟ್ಟಿಯೂರ್‌ಕಾವ್ ಶೂಟಿಂಗ್ ರೇಂಜ್‌ನಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ೯ ಶೂರ‍್ಸ್ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೆ.ಎಂ. ಆಂಚಲ್ ಗಂಗಾ ೫ನೇ ಸ್ಥಾನ, ಸಾಶ್ಯಾ ನಿಶಾಂತ್ ೭ನೇ ಸ್ಥಾನದೊಂದಿಗೆ ಸಾಧನೆ ಮಾಡಿದರು. ಇವರೊಂದಿಗೆ ವಿದ್ಯಾ ಅರುಣ್, ಎನ್.ಯು. ಕ್ರಿಷ್ ಗಣಪತಿ, ಪಿ.ಪಿ. ಮುತ್ತಮ್ಮ, ಎಸ್. ಗಿರಿವರ್, ಅಕ್ಷಯ ಪ್ರಸಾದ್, ವಿಹಾ ಪೊನ್ನಮ್ಮ, ಕುಶಾಲ್ ಮಹೇಶ್ ರಾಷ್ಟçಮಟ್ಟಕ್ಕೆ ಪ್ರವೇಶ ಪಡೆದುಕೊಂಡರು. ಎನ್.ಕೆ. ಬಿದ್ದಪ್ಪ, ಹಿತೇಶ್ ರೆಡ್ಡಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.