ಆಲೂರುಸಿದ್ದಾಪುರ, ಆ. ೨೫: ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರನ್ನು ಹಂಡ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಹಂಡ್ಲಿ ಪಂಚಾಯಿತಿ ಅಧ್ಯಕ್ಷೆ ಸುಧಾ, ಉಪಾಧ್ಯಕ್ಷÀ ಅಶೋಕ್, ಸದಸ್ಯರುಗಳಾದ ವಿರೇಂದ್ರ ಕುಮಾರ್, ಉಷಾ, ಮಾದೇವಿ, ವಿನಿತ್ ಕುಮಾರ್, ರೂಪ, ಬಸವಯ್ಯ, ಚೈತ್ರ, ಸುವರ್ಣ, ಬಸವರಾಜಪ್ಪ, ಪಿಡಿಓ ಮೆದಪ್ಪ, ಚಂದ್ರಶೇಖರ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಪ್ರಮುಖರಾದ ಕಾಂತ್‌ರಾಜ್, ಶರತ್ ಶೇಖರ್, ಶನಿವಾರಸಂತೆ ವಲಯ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಸಾಂತ್ವೇರಿ ವಸಂತ್, ಜನಾರ್ದನ್, ಸಂದಿಪ್ ಇತರರಿದ್ದರು.