ಮಡಿಕೇರಿ, ಆ. ೨೩: ಸಿದ್ದಾಪುರ ಸಮೀಪದ ಲೈನ್‌ಮನೆಯಲ್ಲಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ಜುಲೈ ೩೦ ರಿಂದ ನಾಪತ್ತೆ ಯಾದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಗೌರಿ (೪೮) ಹಾಗೂ ಮಕ್ಕಳಾದ ಮಂಜುಳಾ (೧೨), ಮಂಜು (೧೪) ನಾಪತ್ತೆಯಾಗಿರುವವರು.
ಇವರು ಕಂಡುಬAದಲ್ಲಿ ೦೮೨೭೪-೨೫೮೩೩೩, ೯೪೮೦೮೦೪೯೫೦ ಸಂಖ್ಯೆಗೆ ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆ ತಿಳಿಸಿದೆ.