ಮಡಿಕೇರಿ, ಆ. ೧೨ : ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನ್ನು ತಾ. ೧೫ ರಂದು ತೆರೆಯಲಾಗಿರುತ್ತದೆ.
ಪ್ರತೀ ಮಂಗಳವಾರ ಮ್ಯೂಸಿಯಂಗೆ ರಜೆ ಇದೆ. ಆದರೆ ತಾ. ೧೫ ರಂದು ರಜೆಯನ್ನು ರದ್ದುಗೊಳಿಸಿ ಸಾರ್ವಜನಿಕರಿಗೆ ಎಂದಿನAತೆ ಮ್ಯೂಸಿಯಂ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ಮ್ಯೂಸಿಯಂ ವೀಕ್ಷಣೆಗೆ ಅವಕಾಶವಿದೆ.