ಮಡಿಕೇರಿ, ಆ. ೭: ತಾ.೬ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ೨ನೇ ರಾಷ್ಟಿçÃಯ ಜಾವ್ಲಿನ್ ಡೇ ಕಾಂಪಿಟೇಷನ್ ಅಂಡ್ ಕಿಡ್ಸ್ ಮೀಟ್ ೨೦೨೩. ಇದರಲ್ಲಿ ಸೂದನ ಗವಿನ್ ಡಿ. ಇವರು ೩೦೦ ಮೀಟರ್ ಓಟದಲ್ಲಿ ೪೭.೨೦ ಸೆಕೆಂಡುಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ಗಳಿಸಿರುತ್ತಾರೆ. ಇವರು ಪಾಲೂರು ಗ್ರಾಮದ ಸೂದನ ಡಾಲಿ ಹಾಗೂ ರಜನಿ ದಂಪತಿ ಪುತ್ರ.