ಕುಶಾಲನಗರ, ಆ. ೩: ಕುಶಾಲನಗರ ಮುಳ್ಳುಸೋಗೆ ವ್ಯಾಪ್ತಿಯ ಕುವೆಂಪು ಬಡಾವಣೆ ಬಳಿ ಕಾವೇರಿ ನದಿಯಿಂದ ಮೊಸಳೆಯೊಂದು ಮೇಲೆ ಬಂದಿದ್ದು ಅಲ್ಲಿನ ನಿವಾಸಿ ಅಂಗಮುತ್ತು ಎಂಬವರ ಬೇಲಿ ಬಳಿ ಗೋಚರಿಸಿದೆ.