ಮಡಿಕೇರಿ, ಆ. ೩: ಬಿರುನಾಣಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅಮ್ಮತ್ತೀರ ವಿ. ರಾಜೇಶ್ ಅವರು ಆಯ್ಕೆಯಾಗಿದ್ದಾರೆ.
ತಾ.೨ರಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿ.ಎಸ್.ಎಂ. ಎ ಮೀಸಲಾತಿಯಲ್ಲಿ ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಕರ್ತಮಾಡ ಮಂಜುಳಾ ಅವರುಗಳು ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ. ಪೊನ್ನಂಪೇಟೆ ಕೃಷಿ ಅಧಿಕಾರಿ ದೀನಾ ಚುನಾವಣಾ ಧಿಕಾರಿಯಾಗಿ ಕರ್ತವ್ಯ ನಿರ್ವ ಹಿಸಿದರು. ಗ್ರಾ.ಪಂ.ನ ಇತರ ಸದಸ್ಯರುಗಳು ಹಾಜರಿದ್ದರು.