ಮಡಿಕೇರಿ, ಆ. ೨ : ಪೊನ್ನಂಪೇಟೆ ತಾಲೂಕು ಉದ್ಘಾಟನೆಗೊಂಡು ೨ ವರ್ಷಗಳು ಕಳೆದರೂ ತಾಲೂಕು ಕಚೇರಿ ಸಮರ್ಪಕವಾಗಿ ಕಾರ್ಯಗತಗೊಳ್ಳದಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಕಿಗ್ಗಟ್ ನಾಡ್ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ವೆಂಕಟ್ರಾಜಾ ಅವರಿಗೆ ಮನವಿ ಸಲ್ಲಿಸಲಾಯಿತು.
ಪೊನ್ನಂಪೇಟೆ ತಾಲೂಕಿನ ನಿವಾಸಿಗಳು ಸರಕಾರಿ ಕೆಲಸ ಕಾರ್ಯಗಳಿಗೆ ವೀರಾಜಪೇಟೆಯ ವರೆಗೂ ತೆರಳಬೇಕಾಗಿದ್ದು, ಹಿರಿಯ ನಾಗರಿಕರಿಗೆ, ವಯೋವೃದ್ಧರಿಗೆ ಇದು ಭಾರೀ ಕಷ್ಟವಾಗುತ್ತದೆ. ಪೊನ್ನಂಪೇಟೆ ತಾಲೂಕನ್ನು ಮಡಿಕೇರಿ, ಆ. ೨ : ಪೊನ್ನಂಪೇಟೆ ತಾಲೂಕು ಉದ್ಘಾಟನೆಗೊಂಡು ೨ ವರ್ಷಗಳು ಕಳೆದರೂ ತಾಲೂಕು ಕಚೇರಿ ಸಮರ್ಪಕವಾಗಿ ಕಾರ್ಯಗತಗೊಳ್ಳದಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಂತೆ ಕಿಗ್ಗಟ್ ನಾಡ್ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ವೆಂಕಟ್ರಾಜಾ ಅವರಿಗೆ ಮನವಿ ಸಲ್ಲಿಸಲಾಯಿತು.
ಪೊನ್ನಂಪೇಟೆ ತಾಲೂಕಿನ ನಿವಾಸಿಗಳು ಸರಕಾರಿ ಕೆಲಸ ಕಾರ್ಯಗಳಿಗೆ ವೀರಾಜಪೇಟೆಯ ವರೆಗೂ ತೆರಳಬೇಕಾಗಿದ್ದು, ಹಿರಿಯ ನಾಗರಿಕರಿಗೆ, ವಯೋವೃದ್ಧರಿಗೆ ಇದು ಭಾರೀ ಕಷ್ಟವಾಗುತ್ತದೆ. ಪೊನ್ನಂಪೇಟೆ ತಾಲೂಕನ್ನು ಮಾಡಿಕೊಂಡರು.
ಈ ಸಂದರ್ಭ ವೇದಿಕೆಯ ಕಾಮುಣಿ ಪೂಣಚ್ಚ, ಜಿಮ್ಮಿ ಅಣ್ಣಯ್ಯ, ದಾದು ಪೂವಯ್ಯ, ರಾಜ ಸುಬ್ಬಯ್ಯ, ಚೇಂದಿರ ಬೋಪಣ್ಣ, ನೆರಿಯಂಡಮ್ಮನ್ನ ಸುಬ್ರಮಣಿ, ಸನ್ನಿ ಸುಬ್ಬಯ್ಯ, ಐನಂಡ ಮಂದಣ್ಣ, ರಾಮಕೃಷ್ಣ, ಜಾಲಿ ಸೋಮಣ್ಣ ಇಟ್ಟಿರ ಸುಬ್ರಮಣಿ, ಮಹಾದೇವ ಹಾಗೂ ಇತರರು ಇದ್ದರು.