ಮಡಿಕೇರಿ, ಜು. ೨೬: ಕುಶಾಲನಗರದ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ವಾತಿ ಎನ್. ಸ್ವಾಮಿ ಅವರು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಸಂಬAಧಪಟ್ಟ ಪತ್ರಗಳನ್ನು ಸ್ವಾತಿ ಎನ್. ಸ್ವಾಮಿ, ನಗರ ಯೋಜಕ ಸದಸ್ಯರು(ಅ.ಪ್ರ), ನಗರಾಭಿವೃದ್ಧಿ ಪ್ರಾಧಿಕಾರ, ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಹತ್ತಿರ, ಮಡಿಕೇರಿ-೫೭೧೨೦೧, ಕಚೇರಿ ದೂ. ೦೮೨೭೨-೨೨೫೮೮೩ ಇ-ಮೇಲ್ ಐಡಿ:muಜಚಿmಚಿಜiಞeಡಿi@ಥಿಚಿhoo.iಟಿ ಕಳುಹಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯರು ತಿಳಿಸಿದ್ದಾರೆ.