ಮಡಿಕೇರಿ, ಜು. ೨೪: ಮಡಿಕೇರಿ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ತಾ. ೨೯ರಂದು ಮೊಹರಂ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ತಾ. ೩೧ರಂದು ಮಾಸಿಕ ಲೆಕ್ಕಪತ್ರ ತಪಾಸಣೆ ಇರುವುದರಿಂದ ಔಷಧಿ ವಿತರಣೆ ಇರುವುದಿಲ್ಲ. ತುರ್ತು ವೈದ್ಯಕೀಯ ಸೇವೆ ಲಭ್ಯವಿರುತ್ತದೆ.

ತುರ್ತು ವೈದ್ಯಕೀಯ ಚಿಕಿತ್ಸೆಯ ವೈದ್ಯಕೀಯ ಬಿಲ್‌ಗಳನ್ನು ಮತ್ತು ಖರೀದಿಸಿದ ಮಾಸಿಕ ಔಷಧಿಗಳ ಬಿಲ್‌ಗಳನ್ನು ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ಗೆ ಆಸ್ಪತ್ರೆಯಿಂದ ಬಿಡುಗಡೆಯಾದ ಅಥವಾ ಔಷದಿಇ.ಸಿ.ಹೆಚ್.ಎಸ್. ಮಾಹಿತಿ

ಮಡಿಕೇರಿ, ಜು. ೨೪: ಮಡಿಕೇರಿ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ತಾ. ೨೯ರಂದು ಮೊಹರಂ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ತಾ. ೩೧ರಂದು ಮಾಸಿಕ ಲೆಕ್ಕಪತ್ರ ತಪಾಸಣೆ ಇರುವುದರಿಂದ ಔಷಧಿ ವಿತರಣೆ ಇರುವುದಿಲ್ಲ. ತುರ್ತು ವೈದ್ಯಕೀಯ ಸೇವೆ ಲಭ್ಯವಿರುತ್ತದೆ.

ತುರ್ತು ವೈದ್ಯಕೀಯ ಚಿಕಿತ್ಸೆಯ ವೈದ್ಯಕೀಯ ಬಿಲ್‌ಗಳನ್ನು ಮತ್ತು ಖರೀದಿಸಿದ ಮಾಸಿಕ ಔಷಧಿಗಳ ಬಿಲ್‌ಗಳನ್ನು ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ಗೆ ಆಸ್ಪತ್ರೆಯಿಂದ ಬಿಡುಗಡೆಯಾದ ಅಥವಾ ಔಷಧಿ ಖರೀದಿಸಿದ ೧೫ ದಿನಗಳೊಳಗೆ ಸಲ್ಲಿಸಬೇಕಿದೆ.

ಮಡಿಕೇರಿ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ೬೪ ಕೆಬಿ ಇಸಿಹೆಚ್‌ಎಸ್ ಕಾರ್ಡ್ಗಳು ಲಭ್ಯವಿರುತ್ತದೆ. ಮಾಜಿ ಸೈನಿಕರು ಇಸಿಹೆಚ್‌ಎಸ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದಲ್ಲಿ ಅವರು ತಮ್ಮ ತಮ್ಮ ಕಾರ್ಡ್ಗಳ ಮಾಹಿತಿಯನ್ನು ಮೊಬೈಲ್ ಸಂಖ್ಯೆ ೯೪೮೨೧೯೩೫೦೯ ಅಥವಾ ೦೮೨೭೨-೨೨೦೦೨೪ಗೆ ಕಾಲ್ ಮಾಡಿ ಕಾರ್ಡ್ಗಳನ್ನು ಪಡೆದುಕೊಳ್ಳಬೇಕಿದೆ.

ತಾ. ೨೬ರಂದು ಇಸಿಹೆಚ್‌ಎಸ್‌ನಲ್ಲಿ ಬೆಳಿಗ್ಗೆ ೧೧ ಗಂಟೆಯಿAದ ೧೨ ಗಂಟೆಯ ತನಕ ಸಭೆ ನಡೆಯಲಿದೆ. ಇಸಿಹೆಚ್‌ಎಸ್‌ಗೆ ಸಂಬAಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೦೮೨೭೨-೨೯೮೪೦೬ ಅನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.ü ಖರೀದಿಸಿದ ೧೫ ದಿನಗಳೊಳಗೆ ಸಲ್ಲಿಸಬೇಕಿದೆ.

ಮಡಿಕೇರಿ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ಮಾಜಿ ಸೈನಿಕರ ಮತ್ತು ಅವರ ಅವಲಂಬಿತರ ೬೪ ಕೆಬಿ ಇಸಿಹೆಚ್‌ಎಸ್ ಕಾರ್ಡ್ಗಳು ಲಭ್ಯವಿರುತ್ತದೆ. ಮಾಜಿ ಸೈನಿಕರು ಇಸಿಹೆಚ್‌ಎಸ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದಲ್ಲಿ ಅವರು ತಮ್ಮ ತಮ್ಮ ಕಾರ್ಡ್ಗಳ ಮಾಹಿತಿಯನ್ನು ಮೊಬೈಲ್ ಸಂಖ್ಯೆ ೯೪೮೨೧೯೩೫೦೯ ಅಥವಾ ೦೮೨೭೨-೨೨೦೦೨೪ಗೆ ಕಾಲ್ ಮಾಡಿ ಕಾರ್ಡ್ಗಳನ್ನು ಪಡೆದುಕೊಳ್ಳಬೇಕಿದೆ.

ತಾ. ೨೬ರಂದು ಇಸಿಹೆಚ್‌ಎಸ್‌ನಲ್ಲಿ ಬೆಳಿಗ್ಗೆ ೧೧ ಗಂಟೆಯಿAದ ೧೨ ಗಂಟೆಯ ತನಕ ಸಭೆ ನಡೆಯಲಿದೆ. ಇಸಿಹೆಚ್‌ಎಸ್‌ಗೆ ಸಂಬAಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೦೮೨೭೨-೨೯೮೪೦೬ ಅನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.