ಶನಿವಾರಸಂತೆ, ಜು. ೨೩: ಪಟ್ಟಣದ ರೋಟರಿ ಸಂಸ್ಥೆಯಿAದ ವನಮಹೋತ್ಸವ ಕಾರ್ಯಕ್ರಮವನ್ನು ಸಮೀಪದ ಗುಡುಗಳಲೆ ಜಾತ್ರ್ರಾ ಮೈದಾನದಲ್ಲಿರುವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡುವ ಮೂಲಕ ಹಾಗೂ ಶ್ರಮನಾದೊಂದಿಗೆ ಆಚರಿಸಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ಚಂದ್ರಕಾAತ್, ಕಾರ್ಯದರ್ಶಿ, ನಿರ್ದೇಶಕರಾದ ಎಚ್.ವಿ.ದಿವಾಕರ, ಎ.ಡಿ.ಮೋಹನ್ ಕುಮಾರ್, ಅರವಿಂದ್, ಸಂತೋಷ್, ಯಶವಂತ್, ಎಂ.ಎಸ್.ವಸAತ್, ಸುದೀಪ್, ಚಂದನ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.