ಚೆಟ್ಟಳ್ಳಿ, ಜು. ೨೨: ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈರಳೆ ಗ್ರಾಮದ ಪುರಾ ತನ ಅಂಬಲಗುಡಿಯ ಮೇಲೆ ಬೃಹತ್ ಮರ ವೊಂದು ಬಿದ್ದ ಪರಿಣಾಮ ಅಂಬಲದ ಅರ್ಧ ಭಾಗ ಸಂಪೂರ್ಣ ಹಾನಿ ಗೊಳಗಾಗಿದೆ. -ಕರುಣ್