ಮಡಿಕೇರಿ, ಜು. ೧೬: ಕೊಡಗು ವಿಭಾಗದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪಿಂಚಣಿದಾರರ ನಿವೃತ್ತ ಅಧಿಕಾರಿಗಳ ಮತ್ತು ನೌಕರರ ಸಂಘದ ಕಾರ್ಯಕಾರಿ ಸಮಿತಿ ತಾ. ೭ ರಂದು ಮಡಿಕೇರಿಯಲ್ಲಿ ನಡೆಯಿತು.
೨೦೨೩ರಿಂದ ೨೦೨೬ರವರೆಗೆ ಕಾರ್ಯನಿರ್ವಹಿಸುವಂತೆ ಜೂನ್ ೨೪ರ ಮಹಾಸಭೆಯ ಸರ್ವಾನುಮತದ ಆಯ್ಕೆಯಂತೆ ಅಧ್ಯಕ್ಷರಾಗಿ ಟಿ.ಎಸ್. ಆನಂದ್, ಕಾರ್ಯದರ್ಶಿಯಾಗಿ ಕೆ.ಯಂ. ನಂಜಪ್ಪ, ಕೇಂದ್ರ ಸಮಿತಿಯ ಸದಸ್ಯರಾಗಿ ಬಿ.ವಿ. ವಾಸುದೇವ ಅವರವಿದ್ಯುಚ್ಛಕ್ತಿ ಸಂಘಕ್ಕೆ ಆಯ್ಕೆ
ಮಡಿಕೇರಿ, ಜು. ೧೬: ಕೊಡಗು ವಿಭಾಗದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪಿಂಚಣಿದಾರರ ನಿವೃತ್ತ ಅಧಿಕಾರಿಗಳ ಮತ್ತು ನೌಕರರ ಸಂಘದ ಕಾರ್ಯಕಾರಿ ಸಮಿತಿ ತಾ. ೭ ರಂದು ಮಡಿಕೇರಿಯಲ್ಲಿ ನಡೆಯಿತು.
೨೦೨೩ರಿಂದ ೨೦೨೬ರವರೆಗೆ ಕಾರ್ಯನಿರ್ವಹಿಸುವಂತೆ ಜೂನ್ ೨೪ರ ಮಹಾಸಭೆಯ ಸರ್ವಾನುಮತದ ಆಯ್ಕೆಯಂತೆ ಅಧ್ಯಕ್ಷರಾಗಿ ಟಿ.ಎಸ್. ಆನಂದ್, ಕಾರ್ಯದರ್ಶಿಯಾಗಿ ಕೆ.ಯಂ. ನಂಜಪ್ಪ, ಕೇಂದ್ರ ಸಮಿತಿಯ ಸದಸ್ಯರಾಗಿ ಬಿ.ವಿ. ವಾಸುದೇವ ಅವರನ್ನು ನೇಮಕ ಗೊಳಿಸಲಾಯಿತು. ನಿರ್ದೇಶಕರುಗಳಾಗಿ ಎಂ.ಕೆ. ಗಣೇಶ್, ಪಿ.ಆರ್. ಬಿದ್ದಪ್ಪ, ಎಂ.ಎA. ಪದ್ಮನಾಭ, ಎಲ್. ಅನಂತರಾವ್, ಡಿ.ಜೆ. ರೇಣುಕುಮಾರ್, ಎಂ. ಬಾಲಕೃಷ್ಣ, ಹೆಚ್.ಕೆ. ನರಸಿಂಹ ಅವರುಗಳು ನೇಮಕಗೊಂಡರು.ನ್ನು ನೇಮಕ ಗೊಳಿಸಲಾಯಿತು. ನಿರ್ದೇಶಕರುಗಳಾಗಿ ಎಂ.ಕೆ. ಗಣೇಶ್, ಪಿ.ಆರ್. ಬಿದ್ದಪ್ಪ, ಎಂ.ಎA. ಪದ್ಮನಾಭ, ಎಲ್. ಅನಂತರಾವ್, ಡಿ.ಜೆ. ರೇಣುಕುಮಾರ್, ಎಂ. ಬಾಲಕೃಷ್ಣ, ಹೆಚ್.ಕೆ. ನರಸಿಂಹ ಅವರುಗಳು ನೇಮಕಗೊಂಡರು.