ಪೊನ್ನಂಪೇಟೆ, ಜು. ೧೪: ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಸ್ಕೂಲ್ (ಕಾಪ್ಸ್)ನ ಆಡಳಿತ ಮಂಡಳಿಯಾದ ಕೊಡಗು ಅಕಾಡೆಮಿ ಫಾರ್ ಎಜುಕೇಶನ್ ಅಂಡ್ ಕಲ್ಚರ್ (ಕೊಡಗು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ) ನೂತನ ಅಧ್ಯಕ್ಷರಾಗಿ ಹಿರಿಯ ಶಿಕ್ಷಣ ತಜ್ಞ ಪ್ರೊ. ಮುಂಡ್ಯೋಳAಡ ಡಿ. ನಂಜುAಡ ಅವರು ಇತ್ತೀಚಿಗೆ ನಡೆದ ಟ್ರಸ್ಟ್ನ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.