ಮಡಿಕೇರಿ, ಜು. ೧೦: ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿದ್ದ ಡಾ. ಆಕಾಶ್ ವರ್ಗಾವಣೆಗೊಂಡಿದ್ದಾರೆ. ಕೊಡಗಿನ ನೂತನ ಸಿ.ಇ.ಓ. ಆಗಿ ಬೆಂಗಳೂರು ಗ್ರಾಮೀಣ ಜಿಲ್ಲಾ ಪಂಚಾಯತ್ ಸಿ.ಇ.ಓ. ಆಗಿದ್ದ ವರ್ನಿತ್ ನೇಗಿ ಅವರನ್ನು ಸರ್ಕಾರ ನಿಯೋಜನೆ ಮಾಡಿದೆ.