ಗೋಣಿಕೊಪ್ಪ ವರದಿ, ಜು. ೬: ಡೋ ಕರ್ನಾಟಕ ಶಿಟೊರ‍್ಯೊ ಅಸೋಸಿಯೇಷನ್ ವತಿಯಿಂದ ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕರ್ನಾಟಕ ಶೊಟೋರ‍್ಯೊ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ೧೬ ಕರಾಟೆಪಟುಗಳು ಪದಕ ಗೆದ್ದುಕೊಂಡಿದ್ದಾರೆ.

ಜೆಷ್, ಚಾರ್ವಿ, ಪೊನ್ನಮ್ಮ, ಇಳಾ ತಂಗಮ್ಮ ಇವರುಗಳಿಗೆ ಬೆಳ್ಳಿ ಪದಕ, ಶೃದ್ಧಾ, ದಿಷಾ, ಮೌರ್ಯ, ಜಷನ್, ತನಿಕಾ, ತ್ರಿಷಾ, ದೇಚಮ್ಮ, ಮನ್ವಿತ, ಸಮರ್ಥ್, ಕೀರ್ತನ್, ಪ್ರವೀಣ್, ತಮ್ಮಯ್ಯ ಕಂಚಿನ ಪದಕ ಗೆದ್ದುಕೊಂಡರು.

ಜಮ್ಮಡ ಜಯ ಜೋಯಪ್ಪ, ಕಾರ್ತಿಕ್ ದೇವಯ್ಯ ತರಬೇತು ನೀಡಿದರು.