ಮಡಿಕೇರಿ, ಜು. ೬: ವೀರಾಜಪೇಟೆ ವಿನಾಯಕ ಶಾಲೆಯ ಶಾಲಾ ನಾಯಕಿಯಾಗಿ ವಿದ್ಯಾರ್ಥಿನಿ ಬಿ.ಎಂ. ತಕ್ಷ ಅವರು ಆಯ್ಕೆಯಾಗಿದ್ದಾರೆ. ಸಹಾಯಕ ಶಾಲಾ ನಾಯಕರಾಗಿ ಮಹಮದ್ ಹಫಿಲ್ ಪಿ.ವೈ. ಆಯ್ಕೆಯಾಗಿದ್ದಾರೆ.
ಸಾಂಸ್ಕೃತಿಕ ನಾಯಕಿಯಾಗಿ ಫಾತಿಮ ಎಚ್, ಸಹಾಯಕ ಸಾಂಸ್ಕೃತಿಕ ನಾಯಕಿಯಾಗಿ ಮರ್ವ ಫಾತಿಮಾ ಕೆ.ಎಂ, ಶಿಸ್ತು ನಾಯಕಿಯಾಗಿ ಆಯಿಷಾ ರಿಫಾ ಕೆ.ಎಸ್, ಸಹಾಯಕ ಶಿಸ್ತು ನಾಯಕಿಯಾಗಿ ಮಹಮದ್ ಶಬೀಬ್ ಸಿ.ಎ, ಕ್ರೀಡಾ ನಾಯಕನಾಗಿ ಅಬ್ದುಲ್ ಬಶಿತ್ ಕೆ.ಎ ಹಾಗೂ ಸಹಾಯಕ ಕ್ರೀಡಾ ನಾಯಕನಾಗಿ ಪಿ.ಎ ಮಹಮ್ಮದ್ ಸಹಲ್ ಆಯ್ಕೆಗೊಂಡಿದ್ದಾರೆ.