ಸೋಮವಾರಪೇಟೆ, ಜು. ೫: ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತರಾದ ಮೋರಿಕಲ್ಲು ಗ್ರಾಮದ ಕೆ.ಎಸ್. ಉತ್ತಯ್ಯ ಅವರನ್ನು ನೇರುಗಳಲೆ ಹಾಗೂ ಮೋರಿಕಲ್ಲು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.

ನೇರುಗಳಲೆ ಗ್ರಾಮಾಧ್ಯಕ್ಷ ಬಿ.ಎಂ. ಪ್ರಕಾಶ್, ಗ್ರಾ.ಪಂ. ಸದಸ್ಯ ಅಜಿತ್, ಸಂಭ್ರಮ್, ಪ್ರಮುಖರಾದ ಉದಯ ಮಾಸ್ಟರ್, ಸೋಮಶೇಖರ್, ತಿಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.