ರಸ್ತೆಗೆ ಬಿದ್ದ ಮರ ಮಡಿಕೇರಿ, ಜು. ೫: ಕುಟ್ಟ-ಶ್ರೀಮಂಗಲ ಮುಖ್ಯರಸ್ತೆಯಲ್ಲಿ ಮಳೆಗೆ ಮರ ರಸ್ತೆಗುರುಳಿದ್ದು, ಪೊನ್ನಂಪೇಟೆ ವಲಯ ಅರಣ್ಯ ಸಿಬ್ಬಂದಿ ತೆರವುಗೊಳಿಸಿದರು.